పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಪವಿತ್ರವಾದ అనే పదం యొక్క అర్థం.

ಪವಿತ್ರವಾದ   ನಾಮಪದ

అర్థం : ಸ್ವರ್ಗ ಪ್ರಾಪ್ತಿ ಮತ್ತು ಶುಭ ಫಲವನ್ನು ನೀಡುವಂತಹ ಕಾರ್ಯ

ఉదాహరణ : ದೀನ ದಲಿತರ ಸೇವೆಯನ್ನು ಮಾಡುವುದು ಧಾರ್ಮಿಕವಾದ ಅಥವಾ ಪುಣ್ಯದ ಕೆಲಸ.

పర్యాయపదాలు : ಒಳ್ಳೆಯ ನಡತೆ, ಕರ್ತವ್ಯ, ಧರ್ಮ, ಧಾರ್ಮಿಕ ಕಾರ್ಯ, ಧಾರ್ಮಿಕ ಕೆಲಸ, ನ್ಯಾಯಬುದ್ಧಿ, ಪವಿತ್ರ ಕಾರ್ಯ, ಪವಿತ್ರ ಕೆಲಸ, ಪುಣ್ಯ, ಪುಣ್ಯ ಕರ್ಮ, ಪುಣ್ಯ ಕಾರ್ಯ, ಪುಣ್ಯ ಕೆಲಸ, ಪ್ರಾಮಾಣಿಕತನ, ಪ್ರಾಮಾಣಿಕತೆ, ಸತ್ಯನಿಷ್ಠೆ, ಸದಾಚಾರ, ಸದ್ವಿವೇಕ


ఇతర భాషల్లోకి అనువాదం :

परोपकार, दान, सेवा आदि कार्य जो शुभ फल देते हैं।

दीन-दुखियों की सेवा ही सबसे बड़ा धर्म है।
ईमान, धरम, धर्म, धार्मिक कृत्य, पवित्रकर्म, पुण्य, पुण्य कर्म, पुन्न, पुन्य

ಪವಿತ್ರವಾದ   ಗುಣವಾಚಕ

అర్థం : ಧಾರ್ಮಿಕವಾಗಿ ಶುದ್ದವಾಗಿರುವ ಅದರ್ಮವಿಲ್ಲದ ಸ್ಥಳ ಅಥವಾ ವ್ಯಕ್ತಿಯ ಗುಣ

ఉదాహరణ : ಕಾಶಿಯು ಒಂದು ಪವಿತ್ರವಾದ ಸ್ಥಳ ಎಂದು ಹಿಂದುಗಳು ನಂಬುತ್ತಾರೆ.

పర్యాయపదాలు : ಪುಣ್ಯವಾದ, ಪುನೀತವಾದ, ಪೂಜನೀಯವಾದ


ఇతర భాషల్లోకి అనువాదం :

जो धर्म के अनुसार शुद्ध या महत्व का हो।

काशी एक पवित्र स्थान है।
पवित्र, पाक, पाक़ीज़ा, पाकीजा, पावन, पुण्य, पुनीत, पूत, पूता, मुकद्दस, मुक़द्दस, मेध्य, शुद्ध