పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಪಲ್ಲಕ್ಕಿ అనే పదం యొక్క అర్థం.

ಪಲ್ಲಕ್ಕಿ   ನಾಮಪದ

అర్థం : ನಾಲ್ವರು ಹೊರುವ ಮುಚ್ಚಿದ ಅಥವಾ ತೆರೆದ ಸಾಧನ ಒಂದು ಪ್ರಕಾರದ ಸಾಧನ ಅದನ್ನು ಪಲ್ಲಕ್ಕಿ ಹೊರುವವನು ತನ್ನ ಹೆಗಲ ಮೇಲೆ ಹೊತ್ತು ಕೊಂಡು ನಡೆಯುತ್ತಾನೆ

ఉదాహరణ : ಮದುಮಗ ಪಲ್ಲಕ್ಕಿಯಲ್ಲಿ ಕುಳಿತ್ತಿದ್ದಾನೆ.

పర్యాయపదాలు : ಡೋಲಿ, ತೊಟ್ಟಿಲು, ಮೇಣೆ, ಮೇನೆ


ఇతర భాషల్లోకి అనువాదం :

एक प्रकार की सवारी जो कहार कंधे पर लेकर चलते हैं।

दुल्हन डोली में बैठी हुई है।
डोली, दोलिका, दोली, शिविका, हिंडोलिका, हिंडोली

A closed litter carried on the shoulders of four bearers.

palankeen, palanquin

అర్థం : ದೇವರು, ಗುರುಗಳು, ರಾಜರು ಮುಂತಾದವರನ್ನು ಕೂರಿಸಿ ಇಬ್ಬರು ಅಥವಾ ನಾಲ್ವರು ಹೊರುವ ಮುಚ್ಚಿದ ಅಥವಾ ತೆರೆದ ಸಾದನ

ఉదాహరణ : ರಾಜನು ಪಲ್ಲಕ್ಕಿಯಲ್ಲಿ ಕುಳಿತು ನಗರ ಸಂಚಾರಕ್ಕಾಗಿ ಹೋಗಿದ್ದಾರೆ.

పర్యాయపదాలు : ಡೋಲಿ, ಮೇಣೆ, ರಥ


ఇతర భాషల్లోకి అనువాదం :

बड़े संदूक की तरह की डोली से थोड़ी भिन्न एक प्रकार की सवारी जिसे कहार कंधे पर लेकर चलते हैं।

राजा पालकी में बैठकर नगर भ्रमण करने के लिए निकला।
खड़खड़िया, पालकी, पीनस, मियाना, म्याना, शिविका, शिवीरथ, सुखासन

A closed litter for one passenger.

sedan, sedan chair

అర్థం : ಹೆಂಗಸರು ಕುಳಿತುಕೊಳ್ಳಬಹುದಾದ ಒಂದು ದೊಡ್ಡ ಪಲ್ಲಕ್ಕಿ ಹೊತ್ತುಕೊಂಡು ಓಡುವರು

ఉదాహరణ : ಪಲ್ಲಕ್ಕಿ ಹೊರುವವನು ಪಲ್ಲಕ್ಕಿಯನ್ನು ತೋಟದಲ್ಲಿ ಇಟ್ಟು ವಿಶ್ರಾಂತಿಯನ್ನು ಪಡೆಯುತ್ತಿದ್ದಾನೆ.

పర్యాయపదాలు : ಡೋಲಿ, ಮೇನೆ


ఇతర భాషల్లోకి అనువాదం :

स्त्रियों के बैठने की बड़ी डोली जिसे कहार ढोते हैं।

कहार डोले को बगीचे में रखकर आराम कर रहे हैं।
डोला

A closed litter carried on the shoulders of four bearers.

palankeen, palanquin