అర్థం : ಪರ್ವತ ಸಂಬಂಧಿಯಾದ ಅಥವಾ ಪರ್ವತದ
ఉదాహరణ :
ಅವರು ಪರ್ವತ ಪ್ರದೇಶದಲ್ಲಿ ವಾಸಿಸುತ್ತಾರೆ.
పర్యాయపదాలు : ಗುಡ್ಡದ, ಪರ್ವತಕ್ಕೆ ಸಂಬಂಧಿಸಿದ, ಪರ್ವತಕ್ಕೆ ಸಂಬಂಧಿಸಿದಂತ, ಪರ್ವತಕ್ಕೆ ಸಂಬಂಧಿಸಿದಂತಹ, ಪರ್ವತದ
ఇతర భాషల్లోకి అనువాదం :
అర్థం : ಪರ್ವತದಲ್ಲಿಯ ಅಥವಾ ಪರ್ವತ ಪ್ರದೇಶದಲ್ಲಿ ಸಿಗುವಂತಹ
ఉదాహరణ :
ಅವನು ಪರ್ವತದಲ್ಲಿರುವ ವೃಕ್ಷಗಳ ಬಗ್ಗೆ ಮಾಹಿತಿಗಳನ್ನು ಕಲೆಹಾಕುತ್ತಿದ್ದಾನೆ.
పర్యాయపదాలు : ಪರ್ವತದಲ್ಲಿರುವ, ಪರ್ವತದಲ್ಲಿರುವಂತ, ಪರ್ವತದಲ್ಲಿರುವಂತಹ
ఇతర భాషల్లోకి అనువాదం :