అర్థం : ಸಾಹಿತ್ಯ, ಕೃತಿ ಅಥವಾ ಪುರಾಣದ ಸಂಗತಿಯ ಒಳಗಿನ ವಿಷಯಾನುಸಾರ ಅಥವಾ ಭಿನ್ನತೆಯನ್ನು ಗುರುತಿಸುವ ಉಪ ವಿಭಾಗಗಳನ್ನು ಗುರುತಿಸುವ ಕ್ರಮ
ఉదాహరణ :
ಮಹಭಾರತದ ಹತ್ತನೆ ಅನುಚ್ಛೇದದಲ್ಲಿ ಕೃಷ್ಣನ ನಾನಾವತಾರಗಳ ವರ್ಣನೆ ಇದೆ.
పర్యాయపదాలు : ಅನುಚ್ಛೇದ, ಆಶ್ವಾಸ, ಖಾಂಡ, ಭಾಗ, ಸರ್ಗ
ఇతర భాషల్లోకి అనువాదం :
किसी साहित्यिक पुस्तक,विवेचन आदि के किसी प्रकरण के अन्तर्गत वह विशिष्ट विभाग जिसमें किसी एक विषय या उसके किसी अंग का विवेचन होता है।
इस अनुच्छेद में भगवान राम के जन्म का अद्भुत वर्णन किया गया है।A self-contained part of a larger composition (written or musical).
He always turns first to the business section.అర్థం : ದೈನಂದಿನ ದಿನಚರಿಯ ಮಧ್ಯೆಯೇ ಧಾರ್ಮಿಕವಾಗಿ ಅಥವಾ ಸಾಂಸ್ಕೃತಿಕವಾಗಿ ಬಹುಜನರು ಪಾಲ್ಗೊಂಡು ಸಂಭ್ರಮಿಸುವ ಅಥವಾ ಆಚರಿಸುವ ಒಂದು ವಿಶೇಷವಾದ ದಿನ
ఉదాహరణ :
ಸ್ವತಂತ್ಯ ದಿನಾಚರಣೆಯು ನಮ್ಮ ರಾಷ್ಟೀಯ ಹಬ್ಬ.
పర్యాయపదాలు : ಉತ್ಸವ, ಜಾತ್ರೆ, ಹಬ್ಬ
ఇతర భాషల్లోకి అనువాదం :
A day or period of time set aside for feasting and celebration.
festival