అర్థం : ತುಂಬಾ ಒಳ್ಳೆಯ ರೀತಿಯಲ್ಲಿ ಪೂರ್ತಿ ಮಾಡಿರುವ ಯಾವುದೋ ದೊಡ್ಡ ಅಥವಾ ಕ್ಲಿಷ್ಟ ಕೆಲಸ
ఉదాహరణ :
ಮಕ್ಕಳು ಪರಿಶ್ರಮದಿಂದ ಮಾಡಿದ ಕೆಲಸಗಳಿಗೆ ಬಹುಮಾನವನ್ನು ನೀಡಬೇಕು.
పర్యాయపదాలు : ಕಷ್ಟದಿಂದ, ಶ್ರಮದಿಂದ
ఇతర భాషల్లోకి అనువాదం :
बहुत अच्छी तरह से पूरा किया हुआ कोई कठिन या बड़ा काम।
बच्चों को उनकी कारगुज़ारियों के लिए इनाम देना चाहिए।అర్థం : ಆ ಕಾರ್ಯ ಯಾವುದಾದರೂ ಉದ್ದೇಶವನ್ನು ಸಿದ್ಧಿಸಿಕೊಳ್ಳುವುದಕ್ಕಾಗಿ ಮಾಡಿರುವುದು
ఉదాహరణ :
ಸವಲತ್ತನ್ನು ಪಡೆಯುವುದಕ್ಕಾಗಿ ಅವನು ಪೂರ್ಣ ಪ್ರಯತ್ನವನ್ನು ಮಾಡಿದ.
పర్యాయపదాలు : ಅನುಸರಿಸುವುದು, ಉಪಾಯ, ಗುರಿ, ದಣಿವು, ಪ್ರಯತ್ನ, ಪ್ರಯಾಸ, ಯತ್ನ, ಹಿಂಬಾಲಿಸುವುದು
ఇతర భాషల్లోకి అనువాదం :
అర్థం : ಇಚ್ಚೆಯಿಂದ ಹಾಗೆಯೇ ನಿರಂತರವಾಗಿ ಯಾವುದಾದರು ಕೆಲಸದಲ್ಲಿ ತೊಡಗಿರುವ ಕ್ರಿಯೆ
ఉదాహరణ :
ಏಕಲವ್ಯನು ಸತತ ಪರಿಶ್ರಮದಿಂದ ಧನುರ್ ವಿದ್ಯೆಯಲ್ಲಿ ತುಂಬಾ ನಿಪುಣತೆಯನ್ನು ಹೊಂದಿದ್ದನು.
పర్యాయపదాలు : ಉತ್ಸಾಹ, ಗಟ್ಟಿಗತನ, ಗರ್ಜನೆ, ಜೋರು, ದೃಢತೆ, ಧೈರ್ಯ, ಭಯಂಕರ, ಶಕ್ತಿ
ఇతర భాషల్లోకి అనువాదం :
Persevering determination to perform a task.
His diligence won him quick promotions.అర్థం : ಯಾವುದೇ ಕೆಲಸವನ್ನು ಪೂರೈಸಲು ಮಾಡಲಾಗುವ ಅಗತ್ಯ ಪ್ರಯತ್ನಗಳು
ఉదాహరణ :
ಬಹಳಷ್ಟು ಪರಿಶ್ರಮದ ನಂತರ ನನಗೆ ವಿದ್ಯಾಲಯದಲ್ಲಿ ಪ್ರವೇಶ ದೊರೆಯಿತು.
పర్యాయపదాలు : ಕಠಿಣ ಪರಿಶ್ರಮ, ಪ್ರಯತ್ನ, ಪ್ರಯಾಸ
ఇతర భాషల్లోకి అనువాదం :
किसी काम को पूरा करने के लिए किया जाने वाला अत्यधिक प्रयास।
बड़ी कसरत के बाद मुझे महाविद्यालय में प्रवेश मिला।