అర్థం : ಒಬ್ಬ ಪುರುಷನ ವಂಶಸ್ಥರು
ఉదాహరణ :
ಅವರ ಪರಿವಾರದಲ್ಲಿ ಏಕತೆ ಇದೆ.
పర్యాయపదాలు : ಕುಟುಂಬ
ఇతర భాషల్లోకి అనువాదం :
అర్థం : ಒಂದು ಮನೆಯ ಜನರು ಅಥವಾ ಒಂದು ದೇವರ ಅಧೀನದಲ್ಲಿ ಸಂರಕ್ಷಿತವಾಗಿರುವ ಜನರು
ఉదాహరణ :
ನಮ್ಮ ಪರಿವಾರದವರು ಒಟ್ಟಿಗೆ ಕುಳತು ಊಟಮಾಡುತ್ತಾರೆ.
పర్యాయపదాలు : ಅವಿಭಕ್ತಕುಟುಂಬ, ಏಕವಂಶೀಯಕುಟುಂಬ, ಒಟ್ಟುಕುಟುಂಬ, ಕುಟುಂಬ, ಕೂಡು ಕುಟುಂಬ, ಕೌಟುಂಬಿಕ, ಗೃಹಪ್ರಧಾನ ಕುಟುಂಬ, ಮನೆ, ಮನೆತನ, ಸಂಸಾರ
ఇతర భాషల్లోకి అనువాదం :
అర్థం : ಯಾರದ್ದಾದರೂ ಪುತ್ರಿ ಅಥವಾ ಪುತ್ರ
ఉదాహరణ :
ತಮ್ಮ ತಂದೆ-ತಾಯಿಗಳ ಸೇವೆಯನ್ನು ಮಾಡುವುದು ಪ್ರತಿಯೊಬ್ಬ ಮಕ್ಕಳ ಕರ್ತವ್ಯ.
పర్యాయపదాలు : ಮಕ್ಕಳು-ಮರಿ, ವಂಶ, ಸಂತತಿ, ಸಂತಾನ, ಸಮೂಹ
ఇతర భాషల్లోకి అనువాదం :
అర్థం : ಪ್ರಾಥಮಿಕವಾದ ಸಾಮಾಜಿಕ ವರ್ಗ ಅದರಲ್ಲಿ ತಾಯಿ-ತಂದೆ ಮತ್ತು ಅವರ ಮಕ್ಕಳು ಸೇರಿರುತ್ತಾರೆ
ఉదాహరణ :
ಕೆಲಸ ದೊರೆತ ನಂತರ ಅವನು ತನ್ನ ತಾಯಿ-ತಂದೆಯನ್ನು ಮರೆತು ಕೇವಲ ತನ್ನ ಪರಿವಾರದವರ ಮೇಲೆ ಗಮನ ಹರಿಸಲು ಪ್ರಾರಂಭಿಸಿದ ರೈತನು ತನ್ನ ಮಕ್ಕಳಿಗೆ ಅವರವರ ಕುಟುಂಬದ ಜವಾಬ್ದಾರಿಯನ್ನು ಹೊತ್ತುಕೊಳ್ಳಲು ಹೇಳಿದನು.
పర్యాయపదాలు : ಕುಟುಂಬ
ఇతర భాషల్లోకి అనువాదం :
అర్థం : ಶ್ರೀಮಂತಿಕೆ, ರಾಜ ಮೊದಲಾದವುಗಳ ಜೊತೆಯಲ್ಲಿ ಇರುವಂತಹ ಅಥವಾ ಹಿಂದೆ-ಮುಂದೆ ಹೋಗುವಂತಹ ಜನರು
ఉదాహరణ :
ನವಾಬನ ಶ್ರೀಮಂತಿಕೆ ಹೋಗುತ್ತಿದ್ದ ಹಾಗೆಯೇ ಪರಿವಾರದವರೂ ಕೂಡ ಹೊರಟು ಹೋದರು.
పర్యాయపదాలు : ಸಮೂಹ
ఇతర భాషల్లోకి అనువాదం :
किसी रईस, राजा आदि के साथ रहने या आगे-पीछे चलने वाले लोग।
नवाब की रईसी जाते ही परिवार भी छोड़कर चले गए।అర్థం : ಯಾವುದಾದರು ವಿಶಿಷ್ಟ ಗುಣ, ಸಂಬಂಧಿ ಮೊದಲಾದವ ವಿಚಾರಗಳನ್ನು ಮಾಡುವಂತಹ ವರ್ಗ
ఉదాహరణ :
ನಮ್ಮ ಭಾಷೆಯೂ ಕೂಡ ಆರ್ಯ-ಭಾಷೆಗಳ ಪರಿವಾರದಲ್ಲಿಯೇ ಬರುತ್ತದೆ.
పర్యాయపదాలు : ಆವರಣ
ఇతర భాషల్లోకి అనువాదం :