అర్థం : ಒಂದು ರೂಪದಿಂದ ಇನ್ನೊಂದು ರೂಪಕ್ಕೆ ತರುವುದು
ఉదాహరణ :
ಆಧುನಿಕ ಜೀವನ ಶೈಲಿಯು ಸಮಾಜದಲ್ಲಿ ತುಂಬಾ ಪರಿವರ್ತನೆಯನ್ನು ಮಾಡಿದೆ.
పర్యాయపదాలు : ಪರಿವರ್ತನೆ ಮಾಡು, ಬದಲಾಯಿಸು, ಬದಲಾವಣೆ ಮಾಡು
ఇతర భాషల్లోకి అనువాదం :
कुछ घटा-बढ़ा कर रूप बदलना या एक रूप से दूसरे रूप में लाना।
आधुनिक जीवन शैली ने समाज में बहुत परिवर्तन किया है।Change the nature, purpose, or function of something.
Convert lead into gold.అర్థం : ಬದಲಾವಣೆಯ ಕೆಲಸವನ್ನು ಇನ್ನೊಬ್ಬರಿಂದ ಮಾಡಿಸುವುದು
ఉదాహరణ :
ಸೀರೆ ಇಷ್ಟವಾಗದ ಕಾರಣ ಸೀತಾ ಅದನ್ನು ಬದಲಾಯಿಸಿದಳು.
పర్యాయపదాలు : ಪರಿವರ್ತನೆ ಮಾಡು, ಬದಲಾಯಿಸು, ಬದಲಾವಣೆ ಮಾಡು, ಬದಲು ಮಾಡು
ఇతర భాషల్లోకి అనువాదం :