పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಪರಿಮಿತಿ అనే పదం యొక్క అర్థం.

ಪರಿಮಿತಿ   ನಾಮಪದ

అర్థం : ಬದಲಾವಣೆಯಾದ ಪರಿಮಾಣ ಅಥವಾ ಅಳತೆ ಅಥವಾ ಅಪರಿವರ್ತನೆ, ಪರಿವರ್ತನೆಯಲ್ಲದ್ದು

ఉదాహరణ : ಔಷಧಿಯನ್ನು ನಿರ್ದಿಷ್ಟ ಪರಿಮಾಣದಲ್ಲಿ ಸೇವನೆ ಮಾಡಬೇಕು.

పర్యాయపదాలు : ಅಪರಿವರ್ತನೆ ಅಳತೆ, ಅಪರಿವರ್ತನೆ ಪರಿಮಾಣ, ಅಪರಿವರ್ತನೆ ಮಿತಿ, ಅಪರಿವರ್ತನೆ-ಪರಿಮಾಣ, ಅಪರಿವರ್ತನೆ-ಮಿತಿ, ಅಪರಿವರ್ನತೆ-ಅಳತೆ, ನಿರ್ದಿಷ್ಟ ಅಳತೆ, ನಿರ್ದಿಷ್ಟ ಪರಿಮಾಣ, ನಿರ್ದಿಷ್ಟ ಮಿತಿ, ನಿರ್ದಿಷ್ಟ-ಅಳತೆ, ನಿರ್ದಿಷ್ಟ-ಪರಿಮಾಣ, ನಿರ್ದಿಷ್ಟ-ಮಿತ, ನಿಶ್ಚಿತ ಅಳತೆ, ನಿಶ್ಚಿತ ಪರಿಮಾಣ, ನಿಶ್ಚಿತ ಮಿತಿ, ನಿಶ್ಚಿತ-ಅಳತೆ, ನಿಶ್ಚಿತ-ಪರಿಮಾಣ, ನಿಶ್ಚಿತ-ಮಿತಿ, ಪರಿವರ್ತಿತವಲ್ಲದ್ದು, ಸ್ಥಾಪಿತ, ಸ್ಥಿರವಾದ ಅಳತೆ, ಸ್ಥಿರವಾದ ಪರಿಮಾಣ, ಸ್ಥಿರವಾದ ಮಿತಿ, ಸ್ಥಿರವಾದ-ಅಳತೆ, ಸ್ಥಿರವಾದ-ಪರಿಮಾಣ, ಸ್ಥಿರವಾದ-ಮಿತಿ, ಸ್ಥಿರವಾದದ್ದು


ఇతర భాషల్లోకి అనువాదం :

* वह मात्रा जो बदले नहीं या अपरिवर्तनीय हो।

दवा का सेवन नियत मात्रा में करें।
अपरिवर्तनीय मात्रा, नियत मात्रा, स्थिर मात्रा

A quantity that does not vary.

constant, constant quantity, invariable

అర్థం : ಯಾವುದಾದರು ಪ್ರದೇಶ ಅಥವಾ ವಸ್ತುಗಳ ನಾಲ್ಕು ದಿಕ್ಕುಗಳ ಕೊನೆಯ ರೇಖೆ ಅಥವಾ ಸ್ಥಾನ

ఉదాహరణ : ಭಾರತೀಯ ಸೀಮೆಯಲ್ಲಿ ಸಿಪಾಯಿಗಳು ಪಹರೆಯ ಕೆಲಸವನ್ನು ಮಾಡುತ್ತಿದ್ದಾರೆ.

పర్యాయపదాలు : ಎಲ್ಲೆ, ಗಡಿ, ಸರಹದ್ದು, ಸೀಮೆ


ఇతర భాషల్లోకి అనువాదం :

किसी प्रदेश या स्थान के चारों ओर के विस्तार का अंतिम स्थान या रेखा।

भारतीय सीमा पर जवान डटे हुए हैं।
अवच्छेद, अवसान, इयत्ता, दायरा, परिमिति, पालि, बाउंड्री, बाउन्ड्री, संधान, सरहद, सिवान, सीमा, हद, हद्द

The line or plane indicating the limit or extent of something.

bound, boundary, bounds