అర్థం : ಸೀಮಾರೇಖೆಯೊಳಗಿರುವ
ఉదాహరణ :
ನಾವು ಸೀಮಿತ ಅವದಿಯಲ್ಲಿ ಈ ಕೆಲಸ ಮುಗಿಸಬೇಕು.
పర్యాయపదాలు : ಪರಿಮಿತ, ಪರಿಮಿತವಾದಂತ, ಪರಿಮಿತವಾದಂತಹ, ಸೀಮಿತ, ಸೀಮಿತವಾದ, ಸೀಮಿತವಾದಂತ, ಸೀಮಿತವಾದಂತಹ
ఇతర భాషల్లోకి అనువాదం :
అర్థం : ಒಂದು ಮಿತಿಗೆ ಒಳಪಟ್ಟಿರುವ
ఉదాహరణ :
ಭಾರತವು ಒಂದು ಪ್ರತ್ಯೇಕವಾದ ಗಡಿಯ ಪರಿಮಿತಿಗೆ ಒಳಪಟ್ಟಿದೆ.
పర్యాయపదాలు : ಅವ್ಯಾಪಕ, ಅವ್ಯಾಪಕವಾದ, ಅವ್ಯಾಪಕವಾದಂತ, ಅವ್ಯಾಪಕವಾದಂತಹ, ಪರಿಮಿತ, ಪರಿಮಿತವಾದಂತ, ಪರಿಮಿತವಾದಂತಹ, ಪರಿಸೀಮಿತ, ಪರಿಸೀಮಿತವಾದ, ಪರಿಸೀಮಿತವಾದಂತ, ಪರಿಸೀಮಿತವಾದಂತಹ, ಸೀಮಿತ, ಸೀಮಿತವಾದ, ಸೀಮಿತವಾದಂತ, ಸೀಮಿತವಾದಂತಹ
ఇతర భాషల్లోకి అనువాదం :