అర్థం : ಯಾವುದೇ ಕೆಲಸ ಕಾರ್ಯದ ನಂತರ ಅದರಿಂದುಂಟಾದ ಬದಲಾವಣೆ
ఉదాహరణ :
ವಿಪರೀತ ಮಳೆಯ ಪರಿಣಾಮ ಪ್ರಕೃತಿ ವಿಕೋಪವಾಯಿತು.
పర్యాయపదాలు : ಅಂತ್ಯ, ಕೊನೆ, ಪಲಿತಾಂಶ, ಪ್ರತಿಫಲ
ఇతర భాషల్లోకి అనువాదం :
Something that results.
He listened for the results on the radio.అర్థం : ಯಾವುದಾದರೂ ಸಂಖ್ಯೆಯಲ್ಲಿ ಕಳೆದನಂತರ ಉಳಿದಿರುವಂತಹ ಸಂಖ್ಯೆ
ఉదాహరణ :
ಈ ಸಮಸ್ಯೆಯಪ್ರಶ್ನೆಯ ಶೇಷಫಲ ಐದು ಬಂದಿದೆ.
పర్యాయపదాలు : ಅಂತ್ಯ, ಉಳಿದ, ಉಳಿದ ವಸ್ತು, ಉಳಿದ ಸಂಖ್ಯೆ, ಪ್ರಭಾವ, ಪ್ರಯೋಜನ, ಲಾಭ, ಶೇಷ, ಶೇಷಫಲ, ಸಮಾಪ್ತಿ
ఇతర భాషల్లోకి అనువాదం :
The number that remains after subtraction. The number that when added to the subtrahend gives the minuend.
difference, remainder