పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಪರಾವಲಂಬಿಯಾದ అనే పదం యొక్క అర్థం.

ಪರಾವಲಂಬಿಯಾದ   ಗುಣವಾಚಕ

అర్థం : ಬೇರೆಯವರು ನೀಡಿದನ್ನೆ ಸೇವಿಸುತ್ತಾ ಕಾಲವನ್ನು ತಳ್ಳುವವರು

ఉదాహరణ : ಆಧುನಿಕ ಯುಗದಲ್ಲೂ ಸಹ ಪರಾವಲಂಬಿ ಜನರ ಸಂಖ್ಯೆಗೇನು ಕಡಿಮೆ ಇಲ್ಲ.

పర్యాయపదాలు : ಪರಾವಲಂಬಿ, ಪರಾವಲಂಬಿಯಾದಂತ, ಪರಾವಲಂಬಿಯಾದಂತಹ


ఇతర భాషల్లోకి అనువాదం :

दूसरे का दिया खाकर निर्वाह करने वाला।

आधुनिक युग में भी टुकड़तोड़ व्यक्तियों की कमी नहीं हैं।
टुकड़-तोड़, टुकड़तोड़

అర్థం : ಬೇರೆಯವರನ್ನು ಆಶ್ರಯಿಸಿರುವಂತಹ

ఉదాహరణ : ಇಂದು ಜಗತ್ತಿನಲ್ಲಿ ಪರರ ಆಶ್ರಯ ಬಯಸುವ ಹಲವಾರು ಜನರು ಇದ್ದಾರೆ.

పర్యాయపదాలు : ಪರರ ಆಶ್ರಯ, ಪರರ ಆಶ್ರಯದಲ್ಲಿರುವ, ಪರರ ಆಶ್ರಯದಲ್ಲಿರುವಂತ, ಪರರ ಆಶ್ರಯದಲ್ಲಿರುವಂತಹ, ಪರರ-ಆಶ್ರಯದಲ್ಲಿರುವ, ಪರರ-ಆಶ್ರಯದಲ್ಲಿರುವಂತ, ಪರರ-ಆಶ್ರಯದಲ್ಲಿರುವಂತಹ, ಪರಾವಲಂಬಿ, ಪರಾವಲಂಬಿಯಾದಂತ, ಪರಾವಲಂಬಿಯಾದಂತಹ


ఇతర భాషల్లోకి అనువాదం :

बिलकुल परतंत्र।

अध्यधीन व्यक्ति का मानसिक विकास अवरुद्ध हो जाता है।
अध्यधीन

Being under the power or sovereignty of another or others.

Subject peoples.
A dependent prince.
dependent, subject

అర్థం : ಯಾವುದು ಇನ್ನೊಂದು ಜೀವವನ್ನು ಆಸರೆಯಾಗಿ ಹೊಂದಿರುತ್ತದೆಯೋ ಅಥವಾ ತನ್ನ ಆಹಾರವನ್ನು ಅದರಿಂದ ಪಡೆದುಕೊಳ್ಳುತ್ತದೆಯೋ

ఉదాహరణ : ಬೇರಿಲ್ಲದ ಗಿಡ ಪರಾವಲಂಬಿಯಾಗಿದೆ.

పర్యాయపదాలు : ಪರಾವಲಂಬಿ, ಪರಾವಲಂಬಿಯಾದಂತ, ಪರಾವಲಂಬಿಯಾದಂತಹ


ఇతర భాషల్లోకి అనువాదం :

जो दूसरे जीव के सहारे रहते या उनसे अपना भोजन प्राप्त करते हों।

अमरबेल एक परजीवी पौधा है।
परजीवी, परपोषी

అర్థం : ಬೇರೆಯವರ ಮೇಲೆ ಅವಲಂಭಿಸಿ ನಿಂತಿರುವ

ఉదాహరణ : ಪರಾವಲಂಬಿ ಬಳ್ಳಿಗಳಲ್ಲಿ ಹಲವಾರು ಬಣ್ಣದ ಹೂ ಅರಳಿದೆ.

పర్యాయపదాలు : ಪರಾವಲಂಬಿ, ಪರಾವಲಂಬಿಯಾದಂತ, ಪರಾವಲಂಬಿಯಾದಂತಹ


ఇతర భాషల్లోకి అనువాదం :

दूसरे के आधार पर स्थित।

अन्यासक्त बेलों में बहुरंगी फूल खिले हैं।
अन्यासक्त