అర్థం : ಯಾರದೋ ಅಧೀನತೆಗೆ ಒಳಗಾಗುವ ಸ್ಥಿತಿ ಅಥವಾ ಭಾವ
ఉదాహరణ :
ಅವನು ಎಂತ ಕೋಪಿಷ್ಟ ಅಂದರೆ ಅವನ ಅಧೀನದಲ್ಲಿ ಕೆಲಸ ಮಾಡುವುದು ತುಂಬಾ ಕಷ್ಟ.
పర్యాయపదాలు : ಅಧೀನ, ಅಧೀನತೆ, ಅಧೀನತ್ವ, ಅವಲಂಬನ, ಅವಲಂಬನೆ, ಆಶ್ರಿತ, ಕೈಕೆಳಗಿನ, ಪರತಂತ್ರತೆ, ಪರಭಾರೆ, ಪರವಶ, ಪರವಶತೆ, ಪರಾಧೀನತೆ, ಪರಾವಲಂಬನೆ, ಪರಾಶ್ರಯ
ఇతర భాషల్లోకి అనువాదం :
The state of being subordinate to something.
subordinationఅర్థం : ವಿಶೇಷ ಪ್ರಕಾರವಾದ ಕೆಲವು ವಸ್ಪತಿಗಳು ಬೇರೆ ವೃಕ್ಷಗಳವನ್ನು ಅವಲಂಬಿಸಿ ಮತ್ತು ಅದರ ಸ್ವತವನ್ನು ಹೀರಿಕೊಂಡು ಬೆಳೆಯುತ್ತವೆ
ఉదాహరణ :
ಚಪ್ಪರದ ಅವರೆಕಾಯಿಯು ಪರಾವಲಂಬಿಯಾದ ವನಸ್ಪತಿಯಾಗಿದೆ.
పర్యాయపదాలు : ಪರಜೀವಿ, ಪರಜೀವಿ ವಸ್ಪತಿ, ಪರಜೀವಿ-ವನಸ್ಪತಿ, ಪರಾವಲಂಬಿ ವನಸ್ಪತಿ, ಪರಾವಲಂಬಿ-ವನಸ್ಪತಿ
ఇతర భాషల్లోకి అనువాదం :
कुछ विशेष प्रकार की वनस्पतियाँ जो दूसरे वृक्षों पर रहकर और उनका रस चूसकर पलती हैं।
आकाशबेल एक प्रकार की परजीवी वनस्पति है।అర్థం : ಬೇರೆಯವರು ನೀಡಿದನ್ನೆ ಸೇವಿಸುತ್ತಾ ಕಾಲವನ್ನು ತಳ್ಳುವವರು
ఉదాహరణ :
ಆಧುನಿಕ ಯುಗದಲ್ಲೂ ಸಹ ಪರಾವಲಂಬಿ ಜನರ ಸಂಖ್ಯೆಗೇನು ಕಡಿಮೆ ಇಲ್ಲ.
పర్యాయపదాలు : ಪರಾವಲಂಬಿಯಾದ, ಪರಾವಲಂಬಿಯಾದಂತ, ಪರಾವಲಂಬಿಯಾದಂತಹ
ఇతర భాషల్లోకి అనువాదం :
दूसरे का दिया खाकर निर्वाह करने वाला।
आधुनिक युग में भी टुकड़तोड़ व्यक्तियों की कमी नहीं हैं।అర్థం : ಬೇರೆಯವರನ್ನು ಆಶ್ರಯಿಸಿರುವಂತಹ
ఉదాహరణ :
ಇಂದು ಜಗತ್ತಿನಲ್ಲಿ ಪರರ ಆಶ್ರಯ ಬಯಸುವ ಹಲವಾರು ಜನರು ಇದ್ದಾರೆ.
పర్యాయపదాలు : ಪರರ ಆಶ್ರಯ, ಪರರ ಆಶ್ರಯದಲ್ಲಿರುವ, ಪರರ ಆಶ್ರಯದಲ್ಲಿರುವಂತ, ಪರರ ಆಶ್ರಯದಲ್ಲಿರುವಂತಹ, ಪರರ-ಆಶ್ರಯದಲ್ಲಿರುವ, ಪರರ-ಆಶ್ರಯದಲ್ಲಿರುವಂತ, ಪರರ-ಆಶ್ರಯದಲ್ಲಿರುವಂತಹ, ಪರಾವಲಂಬಿಯಾದ, ಪರಾವಲಂಬಿಯಾದಂತ, ಪರಾವಲಂಬಿಯಾದಂತಹ
ఇతర భాషల్లోకి అనువాదం :
అర్థం : ಯಾವುದು ಇನ್ನೊಂದು ಜೀವವನ್ನು ಆಸರೆಯಾಗಿ ಹೊಂದಿರುತ್ತದೆಯೋ ಅಥವಾ ತನ್ನ ಆಹಾರವನ್ನು ಅದರಿಂದ ಪಡೆದುಕೊಳ್ಳುತ್ತದೆಯೋ
ఉదాహరణ :
ಬೇರಿಲ್ಲದ ಗಿಡ ಪರಾವಲಂಬಿಯಾಗಿದೆ.
పర్యాయపదాలు : ಪರಾವಲಂಬಿಯಾದ, ಪರಾವಲಂಬಿಯಾದಂತ, ಪರಾವಲಂಬಿಯಾದಂತಹ
ఇతర భాషల్లోకి అనువాదం :
అర్థం : ಬೇರೆಯವರ ಮೇಲೆ ಅವಲಂಭಿಸಿ ನಿಂತಿರುವ
ఉదాహరణ :
ಪರಾವಲಂಬಿ ಬಳ್ಳಿಗಳಲ್ಲಿ ಹಲವಾರು ಬಣ್ಣದ ಹೂ ಅರಳಿದೆ.
పర్యాయపదాలు : ಪರಾವಲಂಬಿಯಾದ, ಪರಾವಲಂಬಿಯಾದಂತ, ಪರಾವಲಂಬಿಯಾದಂತಹ
ఇతర భాషల్లోకి అనువాదం :
అర్థం : ಇನ್ನೊಬ್ಬರನ್ನು ಅವಲಂಬಿಸಿ ಬದುಕುವಿಕೆ ಅಥವಾ ತನ್ನ ಬದುಕಿಗೆ ಇನ್ನೊಬ್ಬರ ಆಶ್ರಯವಿರುವಿಕೆ
ఉదాహరణ :
ಪರಾವಲಂಬಿ ಜೀವನ ನನಗೆ ಸಾಕಾಗಿ ಹೋಗಿದೆ.
పర్యాయపదాలు : ಆಶ್ರಿತ
ఇతర భాషల్లోకి అనువాదం :