పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಪರವಾನೆ అనే పదం యొక్క అర్థం.

ಪರವಾನೆ   ನಾಮಪದ

అర్థం : ಯಾವುದೇ ವಿಶೇಷ ಕೆಲಸ ಮಾಡುಲು ಅಥವಾ ನಮ್ಮ ಬಳಿ ಯಾವುದೋ ವಿಶೇಷ ವಸ್ತುವನ್ನು ಇಟ್ಟುಕೊಳ್ಳುವ ಕೊಟ್ಟಿರುವ ಅಧಿಕಾರ-ಪತ್ರ

ఉదాహరణ : ಮಹೇಶ್ ವಾಹನ ಓಡಿಸಲು ಪರವಾನಗಿ ದೊರೆಯಿತು

పర్యాయపదాలు : ಅಧಿಕಾರ ಪತ್ರ, ಅನುಮತಿ, ಅಪ್ಪಣೆ ಚೀಟಿ, ಪರವಾನಗಿ, ಪರ್ಮಿಟ್ಟು


ఇతర భాషల్లోకి అనువాదం :

कोई विशेष काम करने या अपने पास कोई विशेष वस्तु रखने का शासन द्वारा प्रदत्त अधिकार-पत्र।

महेश को गाड़ी चलाने का लाइसेंस मिल गया है।
अनुज्ञप्ति, अनुमतिपत्र, परमिट, लाइसेंस, लाइसेन्स, लायसंस, लायसन्स

A legal document giving official permission to do something.

licence, license, permit

అర్థం : ವ್ಯಕ್ತಿಯನ್ನು ಗುರುತಿಟ್ಟುಕೊಳ್ಳುವ ಅಥವಾ ಇತರೆ ವಸ್ತು ಸಂಗತಿಯ ಗುರುತಿನ ಚೀಟಿಯ ಮೂಲಕ ವ್ಯಕ್ತಿಯೊಬ್ಬ ಏನನ್ನಾದರೂ ಪ್ರಯೋಜನ ಪಡೆಯಬಲ್ಲ ಚೀಟಿ

ఉదాహరణ : ರಾಜುವಿಗೆ ರೈಲು ಪ್ರಯಾಣದ ಉಚಿತ ಪಾಸು ದೊರೆತಿದೆ.

పర్యాయపదాలు : ಅನುಜ್ಞಾ ಪತ್ರ, ಅಪ್ಪಣೆ ಚೀಟಿ, ಪಾಸು, ಪಾಸ್