అర్థం : ಯಾರದೋ ಅಧೀನತೆಗೆ ಒಳಗಾಗುವ ಸ್ಥಿತಿ ಅಥವಾ ಭಾವ
ఉదాహరణ :
ಅವನು ಎಂತ ಕೋಪಿಷ್ಟ ಅಂದರೆ ಅವನ ಅಧೀನದಲ್ಲಿ ಕೆಲಸ ಮಾಡುವುದು ತುಂಬಾ ಕಷ್ಟ.
పర్యాయపదాలు : ಅಧೀನ, ಅಧೀನತೆ, ಅಧೀನತ್ವ, ಅವಲಂಬನ, ಅವಲಂಬನೆ, ಆಶ್ರಿತ, ಕೈಕೆಳಗಿನ, ಪರತಂತ್ರತೆ, ಪರಭಾರೆ, ಪರವಶತೆ, ಪರಾಧೀನತೆ, ಪರಾವಲಂಬನೆ, ಪರಾವಲಂಬಿ, ಪರಾಶ್ರಯ
ఇతర భాషల్లోకి అనువాదం :
The state of being subordinate to something.
subordinationఅర్థం : ಬೇರೆಯವರ ಅಧೀನದಲ್ಲಿ ಇರುವ
ఉదాహరణ :
ಪರಾಧೀನ ವ್ಯಕ್ತಿಯು ಪಂಜರದಲ್ಲಿ ಕೂಡಿ ಹಾಕಿರುವ ಗಿಳಿಗೆ ಸಮಾನ.
పర్యాయపదాలు : ಪರವಶವಾದ, ಪರವಶವಾದಂತ, ಪರವಶವಾದಂತಹ, ಪರಾಧೀನ, ಪರಾಧೀನವಾದ, ಪರಾಧೀನವಾದಂತ, ಪರಾಧೀನವಾದಂತಹ, ಪರಾಶ್ರಯ, ಪರಾಶ್ರಯವಾದ, ಪರಾಶ್ರಯವಾದಂತ, ಪರಾಶ್ರಯವಾದಂತಹ, ಬೇರೆಯವರ ಆಶ್ರಯದಲ್ಲಿರುವ, ಬೇರೆಯವರ ಆಶ್ರಯದಲ್ಲಿರುವಂತ, ಬೇರೆಯವರ ಆಶ್ರಯದಲ್ಲಿರುವಂತಹ
ఇతర భాషల్లోకి అనువాదం :
Hampered and not free. Not able to act at will.
unfreeఅర్థం : ಯಾವುದು ವಶದಲ್ಲಿದೆಯೋ
ఉదాహరణ :
ಯಾರೊಬ್ಬರ ಮನಸ್ಸು ವಶವಾಗಿರುವುದರಿಂದ ಅವರು ಸುಖವಾಗಿದ್ದಾರೆ.
పర్యాయపదాలు : ಪರವಶವಾದ, ಪರವಶವಾದಂತ, ಪರವಶವಾದಂತಹ, ವಶ, ವಶದಲ್ಲಿರುವ, ವಶದಲ್ಲಿರುವಂತ, ವಶದಲ್ಲಿರುವಂತಹ
ఇతర భాషల్లోకి అనువాదం :
Restrained or managed or kept within certain bounds.
Controlled emotions.అర్థం : ಮೋಹ ಅಥವಾ ಭ್ರಮೆಯಲ್ಲಿ ಬಿದ್ದಿರುವ
ఉదాహరణ :
ಭಗವಂತನ ಮೋಹಿಣಿ ರೂಪವನ್ನು ನೋಡಿದ ನಾರದ ಮೋಹಿತನಾದ.
పర్యాయపదాలు : ಮುಗ್ಧ, ಮೋಹಕ, ಮೋಹಿತ
ఇతర భాషల్లోకి అనువాదం :
Having your attention fixated as though by a spell.
fascinated, hypnotised, hypnotized, mesmerised, mesmerized, spell-bound, spellbound, transfixed