అర్థం : ಕುಟುಂಬ ಅಥವಾ ಸಮಾಜಕ್ಕೆ ಸೇರದ ಅಥವಾ ಹೊರಗಿನ ವ್ಯಕ್ತಿ
ఉదాహరణ :
ಬ್ರಿಟಿಷ್ ಆಡಳಿತದ ಕಾಲದಲ್ಲಿ ಪರಕೀಯರ ದಾಳಿಯಿಂದಾಗಿ ಭಾರತದ ಅಪಾರ ಸಂಪತ್ತು ನಾಶವಾಯಿತು.
ఇతర భాషల్లోకి అనువాదం :
అర్థం : ಹೊರಗಿನವರಿಗೆ ಸಂಬಂದಿಸಿದ್ದು
ఉదాహరణ :
ಪರಕೀಯ ವಸ್ತುಗಳಿಗೆ ಆಸೆ ಪಡಬಾರದು.
పర్యాయపదాలు : ಅನ್ಯರ, ಇನ್ನೊಬ್ಬರ, ಇನ್ನೊಬ್ಬರಂತ, ಇನ್ನೊಬ್ಬರಂತಹ, ಪರಕೀಯವಾದ, ಪರಕೀಯವಾದಂತ, ಪರಕೀಯವಾದಂತಹ, ಪರರ
ఇతర భాషల్లోకి అనువాదం :