అర్థం : ಯಾವುದೋ ಒಂದು ವಂಶದಲ್ಲಿ ಹಿಂದಿನಿಂದ ನಡೆದುಕೊಂಡು ಬಂದ ಆಚಾರ ಅಥವಾ ರೀತಿಯ ವ್ಯವಹಾರ
ఉదాహరణ :
ಕುಲಾಚಾರವನ್ನು ಮುರಿಯುವುದು ತುಂಬಾ ಕಷ್ಟ.
పర్యాయపదాలు : ಕುಲದ ರೀತಿ, ಕುಲಾಚಾರ, ವಂಶ ಪರಂಪರೆ
ఇతర భాషల్లోకి అనువాదం :
किसी वंश में बहुत समय से होता आने वाला आचार या रीति व्यवहार।
कुलाचार को तोड़ना बहुत कठिन होता है।అర్థం : ಒಂದೇ ಶೈಲಿ ಅಥವಾ ಚಿಂತನೆ ಹೊಂದಿದ ವಿದ್ವಾಂಸ ಅಥವಾ ಕಲಾಕಾರರ ವಿಶಿಷ್ಟ ಗುಂಪು
ఉదాహరణ :
ಪತಂಜನಿ ಪಾಣಿನಿ ಪರಂಪರೆಯ ಒಬ್ಬ ದೊಡ್ಡ ವೈಯಾಕರಣಿ.
పర్యాయపదాలు : ಪಂಥ, ಮಾರ್ಗ, ಶಾಖೆ, ಸ್ಕೂಲ್
ఇతర భాషల్లోకి అనువాదం :
A body of creative artists or writers or thinkers linked by a similar style or by similar teachers.
The Venetian school of painting.