అర్థం : ಅಕ್ಷರ, ಮಾತ್ರೆ ಮೊದಲಾದ ಪರಿಮಾಣದ ಅನುಸಾರ ಲಯಕ್ಕೆ ಸಂಬಂಧಿಸಿದ ವಿಶಿಷ್ಟ ನಿಯಮಗಳ ಪಾಲನೆ ಮಾಡಿ ಮಾಡಿರುವಂತಹ ರಚನೆ
ఉదాహరణ :
ಗದ್ಯ ಮತ್ತು ಪದ್ಯ ರಚನೆಯ ಎರಡು ಪದ್ಧತಿಗಳು.
ఇతర భాషల్లోకి అనువాదం :
अक्षर,मात्रा आदि परिमाण के अनुसार लय से संबंधित विशिष्ट नियमों का पालन करके की गई रचना।
गद्य और पद्य रचना की दो पद्धतियाँ हैं।