అర్థం : ಎಡಗಾಲ ಬೆರಗಳುಗಳನ್ನು ಬಲಗಾಲ ಮಂಡಿಯ ಮೇಲೆ ಮತ್ತು ಬಲಗಾಲಿನ ಬೆರಳು ಎಡಗಾಲಿನ ಮಂಡಿಯ ಕೆಳಗೆ ಬರುವಂತೆ ಕುಳಿತುಕೊಳ್ಳುವ ಕ್ರಿಯೆ
ఉదాహరణ :
ಉಪಹಾರ ಮಾಡುವುದಕ್ಕಾಗಿ ಅವರು ಪದ್ಮಾಸನವನ್ನು ಹಾಕಿ ಕುಳಿತುಕೊಂಡನು.
పర్యాయపదాలు : ಪದ್ಮಾಸನ ಹಾಕಿ ಕುಳ್ಳು
ఇతర భాషల్లోకి అనువాదం :
दाहिने पैर का पंजा बाईं पिंडली के नीचे और बाएँ पैर का पंजा दाहिनी पिंडली के नीचे दबाकर बैठना।
कलेवा करने के लिए वह पलथी मारकर बैठा।