అర్థం : ಯೋಗ್ಯತೆಗೆ ಅನುಗುಣವಾಗಿ ನೌಕರನ ಅಥವಾ ಕಾರ್ಯಕರ್ತನ ನಿಯಮಿತವಾದ ಸ್ಥಾನ
ఉదాహరణ :
ತಾವು ಈ ಸಂಸ್ಥೆಯಲ್ಲಿ ಯಾವ ಸ್ಥಾನದಲ್ಲೀದ್ದೀರಿ?
ఇతర భాషల్లోకి అనువాదం :
అర్థం : ವೃತ್ತಿಯ ಸ್ವರೂಪವನ್ನು, ಅದರ ಕಾರ್ಯವನ್ನು ಗುರುತಿಸುವ ಶಬ್ದ
ఉదాహరణ :
ಕಂದಾಯ ಇಲಾಖೆಯಲ್ಲಿ ಮಹೇಶನ ಪದನಾಮ ಸಹಾಯಕ ಕಾರ್ಯದರ್ಷಿ.
ఇతర భాషల్లోకి అనువాదం :
అర్థం : ಯಾವುದೋ ವಿಶೇಷ ಅರ್ಥ ಕೊಡುವ ಶಬ್ದ ಅಥವಾ ಶಬ್ದಗಳ ಸಮೂಹ
ఉదాహరణ :
ನನ್ನ ತಂದೆ ಬಹು ದೊಡ್ಡ ಪದವಿಯಲ್ಲಿ ಇದ್ದು ಬಂದವರು.
పర్యాయపదాలు : ಸ್ಥಾನ
ఇతర భాషల్లోకి అనువాదం :
A group of words that form a constituent of a sentence and are considered as a single unit.
I concluded from his awkward constructions that he was a foreigner.అర్థం : ಯಾವುದೋ ಒಂದು ಸ್ಥಾನ ಅಥವಾ ಪದವಿಯಲ್ಲಿ ಯಾರೋ ಒಬ್ಬ ಅಧಿಕಾರಿಯು ಆಸೀನರಾಗಿರುತ್ತಾರೆ
ఉదాహరణ :
ರಾಜಕರಣಿಗಳು ತಮ್ಮ ಕುರ್ಚಿಯನ್ನು ಯಾರಿಗೂ ಬಿಟ್ಟು ಕೊಡಲು ಇಚ್ಚಿಸುವುದಿಲ್ಲ.
ఇతర భాషల్లోకి అనువాదం :
वह स्थान या पद जिस पर कोई अधिकारी आसीन हो।
नेता अपनी कुर्सी छोड़ना ही नहीं चाहते।