సభ్యుడిగా అవ్వండి
పేజీ చిరునామా క్లిప్బోర్డ్కి కాపీ చేయబడింది.
అర్థం : ಪದರ ಭಾಗದಲ್ಲಿ ಸೇರಿಕೊಂಡಿರುವ ಯಾವುದಾದರು ವಸ್ತುವಿನ ಬೇರೆಯದಾದ ಪದರ ಅಥವಾ ಪೃಷ್ಠ
ఉదాహరణ : ಇಂದು ಹಾಲಿನಲ್ಲಿ ತುಂಬಾ ಕಟ್ಟಿಯಾಗಿ ಕೆನೆಕಟ್ಟಿದೆ.
పర్యాయపదాలు : ಪದರು, ಪಾತಳಿ, ಪೃಷ್ಠಭಾಗ, ಮೇಲ್ಮೈ
ఇతర భాషల్లోకి అనువాదం :हिन्दी English
सतह पर फैली हुई किसी वस्तु की दूसरी सतह।
A relatively thin sheetlike expanse or region lying over or under another.
అర్థం : ಪ್ರಬಲತೆ, ಪರಿಮಾಣ, ಗುಣ ಮೊದಲಾದವುಗಳನ್ನು ಅಳೆಯುವ ಒಂದು ಸ್ಥಿತಿ
ఉదాహరణ : ಟೆಕ್ನಿಕಲ್ ವಿಭಾಗದಲ್ಲಿ ವಿಶ್ವ ವೇಗದ ಉನ್ನತಿಯನ್ನು ಹೊಂದುತ್ತಿದೆ.
పర్యాయపదాలు : ಥರ, ಪರೆ, ಪೃಷ್ಟ ಭಾಗ, ಮೇಲ್ಮೈ
प्रबलता, मात्रा, गुण आदि के पैमाने पर एक स्थिति।
A position on a scale of intensity or amount or quality.
ఆప్ స్థాపించండి