అర్థం : ಆಟ, ಪ್ರತಿಷ್ಠೆ ಮುಂತಾದವುಗಳಲ್ಲಿ ಯಾರೋ ಒಬ್ಬರು ಉಚ್ಚ ಸ್ಥಾನದಲ್ಲಿ ಇರುವರು
ఉదాహరణ :
ಸ್ಪರ್ಧೆಗಳಲ್ಲಿ ಹಲವಾರು ಸ್ಪರ್ಧಿಗಳು ಪದಕಗಳನ್ನು ಹಾರಿಸಿಕೊಂಡು ಹೋಗುವರು.
ఇతర భాషల్లోకి అనువాదం :
खेल, प्रतिष्ठा आदि में कोई विशेष उच्च स्थिति।
प्रतियोगिताओं में कई खिलाड़ियों के ताज छिन जाते हैं।అర్థం : ಯಾವುದಾದರೂ ಸಂದರ್ಭ ಮುಂತಾದವುಗಳಲ್ಲಿ ಜ್ಞಾಪಕಾರ್ಥವಾಗಿ ಟಂಕಿಸಿದ ಹಾಗೂ ಪ್ರವೀಣ್ಯ, ಪಂಡಿತ್ಯ, ಸಲ್ಲಿಸಿದ ಸೇವೆ. ಮುಂತಾದವುಗಳಿಗೆ ಸೈನಿಕ, ವಿದ್ವಾಂಸ, ಕ್ರೀಡಾಪಟು ಮುಂತಾದವರಿಗೆ ಕೊಡುವ ಲೇಖ ಮತ್ತು ಚಿತ್ರಗಳನ್ನುಳ್ಳಗೊಂಡ ನಾಣ್ಯದಾಕಾರದ ಲೋಹದ ಬಿಲ್ಲೆ
ఉదాహరణ :
ಸಂಗೀತದ ಸ್ಪರ್ಧೆಯಲ್ಲಿ ಮೊದಲ ಸ್ಥಾನ ಪಡೆದ ಅವಳಿಗೆ ಚಿನ್ನದ ಪದಕವನ್ನು ನೀಡಿ ಗೌರವಿಸಿದರು.
పర్యాయపదాలు : ಬಿಲ್ಲೆ
ఇతర భాషల్లోకి అనువాదం :
An award for winning a championship or commemorating some other event.
decoration, laurel wreath, medal, medallion, palm, ribbon