సభ్యుడిగా అవ్వండి
పేజీ చిరునామా క్లిప్బోర్డ్కి కాపీ చేయబడింది.
అర్థం : ಹೊರಟ ಸ್ಥಳದಿಂದ ತಲುಪಬೇಕಾದ ಸ್ಥಳದ ಮಧ್ಯ ಬರುವ ಭೂಮಾರ್ಗ
ఉదాహరణ : ಈ ದಾರಿಯು ನೇರವಾಗಿ ನಮ್ಮ ಮನೆಗೆ ಹೋಗುತ್ತದೆ.
పర్యాయపదాలు : ದಾರಿ, ಮಾರ್ಗ
ఇతర భాషల్లోకి అనువాదం :हिन्दी English
गंतव्य स्थान तक पहुँचने के लिए बीच में पड़ने वाला वह भू-भाग जिस पर होकर चलना पड़ता है।
An open way (generally public) for travel or transportation.
అర్థం : ವಾಹನಗಳು, ಪಾದಾಚಾರಿಗಳು ಉಪಯೋಗಿಸಲು ವಿಶೇಷವಾಗಿ ರಚಿಸಿದ ದಾರಿ
ఉదాహరణ : ಈ ರಸ್ತೆಯಲ್ಲಿ ಸೀದಾ ಹೋದರೆ ಬೆಂಗಳೂರು ಸೇರಬಹುದು.
పర్యాయపదాలు : ಬೀದಿ, ಮಾರ್ಗ, ರಸ್ತೆ, ಹಾದಿ
आने-जाने का चौड़ा पक्का रास्ता।
A road (especially that part of a road) over which vehicles travel.
అర్థం : ಪಥಕ್ಕೆ ಸಂಬಂಧಿಸಿದ ಅಥವಾ ಪಥ್ಯ ಅಥವಾ ಮಾರ್ಗದ
ఉదాహరణ : ಹತ್ತು ಜನ ಕೆಲಸಗಾರರನ್ನು ಪಥ ಕರ್ಮದಲ್ಲಿ ನಿರತರಾಗಿದ್ದಾರೆ
ఇతర భాషల్లోకి అనువాదం :हिन्दी
पथ-संबंधी अथवा पथ या मार्ग का।
ఆప్ స్థాపించండి