పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಪತಿವ್ರತೆ అనే పదం యొక్క అర్థం.

ಪತಿವ್ರತೆ   ನಾಮಪದ

అర్థం : ಸ್ತ್ರೀ ತನ್ನ ಪತಿಯೊಂದಿಗೆ ಅನನ್ಯವಾದ ಪ್ರೇಮವನ್ನು ಹೊಂದಿರುವ ಮತ್ತು ಯಥಾರ್ಥವಾಗಿ ಅವನ ಸೇವೆಯನ್ನು ಮಾಡುವವಳು

ఉదాహరణ : ಈ ಪುಸ್ತಕದಲ್ಲಿ ಭಾರತೀಯ ಪತಿವ್ರತೆಯರ ಕಥೆಯನ್ನು ನೀಡಲಾಗಿದೆ.

పర్యాయపదాలు : ಗರತಿ, ಪತಿವತ್ರ, ಪತಿವ್ರತಾ ಸ್ತ್ರೀ, ಪತಿವ್ರತಾ-ಸ್ತ್ರೀ


ఇతర భాషల్లోకి అనువాదం :

वह स्त्री जो अपने पति में अनन्य अनुराग रखती हो और यथाविधि उसकी पूरी सेवा करती हो।

इस पुस्तक में भारतीय पतिव्रताओं की कहानियाँ दी गयी हैं।
अपांशुका, अपांशुला, अपांसुला, असूर्यपश्या, एकचारिणी, ध्रुवा, पतिदेवा, पतिव्रता, पतिव्रता स्त्री, मंगला, सती

ಪತಿವ್ರತೆ   ಗುಣವಾಚಕ

అర్థం : (ಸ್ತ್ರೀ) ಯಾರೋ ಒಬ್ಬರು ತನ್ನ ಪತಿಯ ಮೆಲೆ ಅನನ್ಯ ಅನುರಾಗ ಇಟ್ಟಿದ್ದು ಮತ್ತು ವಿಧಿ ವಿಧಾನದಂತೆ ಅವನಿಗೆ ಎಲ್ಲಾ ರೀತಿಯ ಸೇವೆ ಮಾಡುತ್ತಾರೆ

ఉదాహరణ : ಸುಲೋಚನ ಒಬ್ಬ ಪತಿವ್ರತೆ ನಾರಿ.

పర్యాయపదాలు : ಗರತಿ, ಪಾತಿವ್ರತೆ, ಸತಿ, ಹೆಂಡತಿ


ఇతర భాషల్లోకి అనువాదం :

(स्त्री) जो अपने पति में अनन्य अनुराग रखती हो और यथाविधि उसकी पूरी सेवा करती हो।

सुलोचना एक पतिव्रता नारी थी।
एकचारिणी, पतिव्रता, सतवंती, सतवन्ती, सती

Not having sexual relations with anyone except your husband or wife, or your boyfriend or girlfriend.

He remained faithful to his wife.
faithful