అర్థం : ಸ್ತ್ರೀ ತನ್ನ ಪತಿಯೊಂದಿಗೆ ಅನನ್ಯವಾದ ಪ್ರೇಮವನ್ನು ಹೊಂದಿರುವ ಮತ್ತು ಯಥಾರ್ಥವಾಗಿ ಅವನ ಸೇವೆಯನ್ನು ಮಾಡುವವಳು
ఉదాహరణ :
ಈ ಪುಸ್ತಕದಲ್ಲಿ ಭಾರತೀಯ ಪತಿವ್ರತೆಯರ ಕಥೆಯನ್ನು ನೀಡಲಾಗಿದೆ.
పర్యాయపదాలు : ಗರತಿ, ಪತಿವತ್ರ, ಪತಿವ್ರತಾ-ಸ್ತ್ರೀ, ಪತಿವ್ರತೆ
ఇతర భాషల్లోకి అనువాదం :