అర్థం : ಯಾವುದಾದರು ಸ್ಪರ್ಧಿಯು, ಪರೀಕ್ಷೆ ಮೊದಲಾದವುಗಳಲ್ಲಿ ಯಾವುದಾದರು ಸ್ಥಾನವನ್ನು ಹೊಂದುವುದು ಅಥವಾ ಪ್ರಾಪ್ತವಾಗುವುದು
ఉదాహరణ :
ಅವನು ನೂರು ಮೀಟರ್ ಓಟದಲ್ಲಿ ಪ್ರಥಮ ಸ್ಥಾನವನ್ನು ಪಡೆದನು.
పర్యాయపదాలు : ದೊರಕು, ಪ್ರಾಪ್ತವಾಗು, ಹೊಂದು
ఇతర భాషల్లోకి అనువాదం :
किसी प्रतियोगिता, परीक्षा आदि में कोई स्थान आदि हासिल या प्राप्त करना।
उसने सौ मीटर की दौड़ में प्रथम स्थान प्राप्त किया।అర్థం : ಹೇಗಾದರೂ ತನ್ನ ಅಧಿಕಾರಕ್ಕೆ ಬರುವ ರೀತಿಯಲ್ಲಿ ಮಾಡುವ ಕ್ರಿಯೆ
ఉదాహరణ :
ನನಗೆ ರಾಮನಿಂದ ನೂರು ರೂಪಾಯಿ ಸಿಕ್ಕಿತುರಾಮನು ನನಗೆ ನೂರು ರೂಗಳನ್ನು ಕೊಟ್ಟನುನಮಗೆ ಇಂತಹ ಬಟ್ಟೆ ಎಲ್ಲಿ ತಾನೆ ಸಿಕ್ಕುವುದು.
పర్యాయపదాలు : ಕೊಡು, ದೊರಕು, ದೊರೆ, ಸಿಕ್ಕು, ಸಿಗು
ఇతర భాషల్లోకి అనువాదం :
किसी प्रकार अपने अधिकार में या हाथ में आना।
मुझे राम से सौ रुपए प्राप्त हुए।అర్థం : ತನ್ನ ಅಧಿಕಾರದಿಂದ ಮಾಡುವ ಕ್ರಿಯೆ
ఉదాహరణ :
ಅಶೋಕನು ಕಲಿಂಗದವರ ಮೇಲೆ ವಿಜಯ ಸಾಧಿಸಿದ.
పర్యాయపదాలు : ಗಳಿಸು, ಪ್ರಾಪ್ತಿ ಮಾಡಿಕೊ, ಸಾಧಿಸು
ఇతర భాషల్లోకి అనువాదం :
అర్థం : ಯಾವುದಾದರೊಂದು ವಸ್ತು ಇಲ್ಲವೇ ಸಾಧನೆ ಯಾರಾದರೊಬ್ಬರ ಕೈಸೇರುವ ಪ್ರಕ್ರಿಯೆ
ఉదాహరణ :
ನನಗೆ ದೊಡ್ಡ ಮೊತ್ತದ ಹಣ ಲಭಿಸಿತು.
పర్యాయపదాలు : ಉಪಲಬ್ಧವಾಗು, ಉಪಲಬ್ಧಿಯಾಗು, ಕೂಡಿಬರು, ಕೈ ತಲುಪು, ಕೈ ನಿಲುಕು, ಕೈಗೂಡು, ಕೈಗೆ ದಕ್ಕು, ಕೈಗೆ ಬರು, ಕೈಗೆ ಸೇರು, ಕೈಗೆ ಹತ್ತು, ಕೈತಲುಪು, ಕೈದಕ್ಕು, ಕೈನಿಲುಕು, ಕೈಯೊದಗು, ಕೈಸೇರು, ಕೈಹತ್ತು, ಗಳಿಕೆಯಾಗು, ಗಿಟ್ಟು, ದಕ್ಕು, ದೊರಕು, ದೊರೆ, ಪ್ರಾಪ್ತವಾಗು, ಪ್ರಾಪ್ತಿಯಾಗು, ಮಡಿಲಿಗೆ ಬೀಳು, ಲಬ್ಧವಾಗು, ಲಬ್ಧಿಯಾಗು, ಲಭಿಸು, ಲಭ್ಯವಾಗು, ಸಂಪ್ರಾಪ್ತವಾಗು, ಸಂಪ್ರಾಪ್ತಿಯಾಗು, ಸಿಕ್ಕು, ಸಿಗು, ಹಸ್ತಗತವಾಗು
అర్థం : ಸುರಕ್ಷೆ, ಆರಾಮ ಮುಂತಾದವುಗಳಿಗಾಗಿ ಯಾವುದೇ ಸ್ಥಿತಿ ತಲುಪುವ ಪ್ರಕ್ರಿಯೆ
ఉదాహరణ :
ಬಿರುಗಾಳಿಯಿಂದ ತಪ್ಪಿಸಿಕೊಳ್ಳಲು ನಾವು ಆಶ್ರಯ ಪಡೆದೆವು.
ఇతర భాషల్లోకి అనువాదం :
అర్థం : ಇನ್ನೊಬ್ಬರಿಂದ ಏನನ್ನಾದರೂ ಪಡೆಯುವ ಪ್ರಕ್ರಿಯೆ
ఉదాహరణ :
ಅವನು ನನ್ನಿಂದ ಪುಸ್ತಕವೊಂದನ್ನು ತೆಗೆದುಕೊಂಡನು.
పర్యాయపదాలు : ತೆಗೆದುಕೊಳ್ಳು, ಸ್ವೀಕರಿಸು
ఇతర భాషల్లోకి అనువాదం :
किसी से या कहीं से कोई वस्तु आदि अपने हाथ में लेना।
उसने अध्यक्ष के हाथों पुरस्कार लिया।