అర్థం : ನಾಲ್ಕು ಕಡೆಯಿಂದ ತೆರೆದಿದ್ದ ಸ್ಥಳದಲ್ಲಿ ಬಹಳಷ್ಟು ಜನರು ಬಂದು ಕುಳಿತುಕೊಳ್ಳುತ್ತಾರೆ
ఉదాహరణ :
ಹಳ್ಳಿಯ ಪಡಸಾಲೆಯಲ್ಲಿ ಪಂಚಾಯತಿ ಮಾಡಲು ಜನರೆಲ್ಲರು ಒಟ್ಟಾಗಿ ಬರುತ್ತಾರೆ.
పర్యాయపదాలు : ಅಂಗಳ
ఇతర భాషల్లోకి అనువాదం :
అర్థం : ಕುಳಿತುಕೊಳ್ಳುವ ಸ್ಥಳ
ఉదాహరణ :
ಸಭೆಗೆ ಕಿಕ್ಕಿರಿದು ಜನ ತುಂಬಿದಿದರು.
పర్యాయపదాలు : ಆಸನ, ಕೂರುವ ಸ್ಥಳ, ಮೀಟಿಂಗು, ವೇದಿಕೆ, ಸದಸ್ಯರ ಕೂಟ, ಸಭೆ
ఇతర భాషల్లోకి అనువాదం :
A room in a private house or establishment where people can sit and talk and relax.
front room, living room, living-room, parlor, parlour, sitting roomఅర్థం : ಬಾಗಿಲ ಮುಂಭಾಗ ಅಥವಾ ಸೂರಿನ ಕೆಳಭಾಗದ ಸ್ಥಾನ
ఉదాహరణ :
ಅವನು ಮನೆಯ ಮುಖಮಂಟಪದಲ್ಲಿ ಕುಳಿತುಕೊಂಡು ಪುಸ್ತಕವನ್ನು ಓದುತ್ತಿದ್ದ.
పర్యాయపదాలు : ಜಗಲಿ, ಜಗಲಿ ಕಟ್ಟೆ, ಮುಖಮಂಟಪ, ಮೊಗಸಾಲೆ
ఇతర భాషల్లోకి అనువాదం :
A structure attached to the exterior of a building often forming a covered entrance.
porch