అర్థం : ಒಂದು ಪಕ್ಷವನ್ನು, ಒಂದು ಸಿದ್ಧಾಂತವನ್ನು, ಒಂದು ನೀತಿ ನಿಯಮವನ್ನು ಸಂಪೂರ್ಣ ಒಪ್ಪಿಕೊಂಡು ತನ್ನ ನಂಬಿಕೆಯನ್ನು ಖಚಿತವಾಗಿ ಮಂಡಿಸುವವ
ఉదాహరణ :
ಅವನು ಸಮಾಜವಾದವನ್ನು ಸಮರ್ಥಿಸುವವನು.
పర్యాయపదాలు : ಸಮರ್ಥಿಸುವವನು
ఇతర భాషల్లోకి అనువాదం :
అర్థం : ಪಕ್ಷಪಾತದಿಂದ ತುಂಬಿರುವ ಅಥವಾ ಯಾವುದೋ ಒಂದರಲ್ಲಿ ಪಕ್ಷಪಾತ ಮಾಡಿರುವ
ఉదాహరణ :
ಅವನ ಪಕ್ಷಪಾತಿ ವ್ಯವಹಾರ ನನಗೆ ಹಿಸಿಸಲಿಲ್ಲ.
పర్యాయపదాలు : ಭೇದ-ಭಾವ
ఇతర భాషల్లోకి అనువాదం :
पक्षपात से भरा हुआ या जिसमें पक्षपात किया गया हो।
उसका पक्षपातपूर्ण व्यवहार मुझे अच्छा नहीं लगा।అర్థం : ಯಾವುದೇ ನಿಯಮಗಳಿಗೆ ಅನುಸಾರವಾಗಿಲ್ಲದ ಅಥವಾ ತನ್ನ ಪಕ್ಷದ ಪರವಾಗಿ ವಾದಿಸುವವ
ఉదాహరణ :
ಈ ಮುಕದ್ದಮೆಯಲ್ಲಿ ವಕೀಲರು ಪಕ್ಷಪಾತಿಯಾಗಿ ವರ್ತಿಸಿದ್ದಾರೆ.
పర్యాయపదాలు : ಪೂರ್ವಾಗ್ರಹವುಳ್ಳ, ಬೇದಭಾವದ
ఇతర భాషల్లోకి అనువాదం :