పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಪಕ್ಷ అనే పదం యొక్క అర్థం.

ಪಕ್ಷ   ನಾಮಪದ

అర్థం : ನ್ಯಾಯಯುತವಾದ ಕಾರ್ಯದಲ್ಲಿ ಭಾಗಿಯಾದ ವ್ಯಕ್ತಿ

ఉదాహరణ : ಇಂದು ನ್ಯಾಯಾಲಯದಲ್ಲಿ ಮೊದಲನೇ ಪಕ್ಷ ಅನುಪಸ್ಥಿತರಿದ್ದರು ಅಥವಾ ಗೈರು ಹಾಜರಿದ್ದರು.

పర్యాయపదాలు : ಗುಂಪು, ದಳ, ಪಂಗದ, ಪಡೆ, ಸಮೂಹ


ఇతర భాషల్లోకి అనువాదం :

वह व्यक्ति जो न्यायिक कार्रवाही में शामिल हो।

आज अदालत में पहली पार्टी अनुपस्थित थी।
पक्ष, पार्टी

A person involved in legal proceedings.

The party of the first part.
party

అర్థం : ಒಂದು ಪಕ್ಷ ಅಥವಾ ಕಕ್ಷಿ

ఉదాహరణ : ನೀವು ಮೊದಲು ನಿಮ್ಮ ಪಕ್ಷದವರನ್ನು ನ್ಯಾಯಾಧೀಶರ ಮುಂದೆ ಕರೆದುಕೊಂಡು ಬನ್ನಿ.


ఇతర భాషల్లోకి అనువాదం :

वह बात जिसे कोई सिद्ध करना चाहता हो तथा जिसका किसी ओर से विरोध होता या हो सकता हो।

आप पहले अपना पक्ष जज के सामने रखिए।
पक्ष

An opinion that is held in opposition to another in an argument or dispute.

There are two sides to every question.
position, side

అర్థం : ಯಾವುದಾದರು ಕಾರ್ಯ ಅಥವಾ ಉದ್ದೇಶದ ಸಿದ್ಧಿಗಾಗಿ ಕೂಡಿರುವ ಜನರ ಸಮೂಹ

ఉదాహరణ : ಇಂದು ಸಮಾಜದಲ್ಲಿ ನಿತ್ಯ ಹೊಸ-ಹೊಸ ಪಕ್ಷಗಳ ಉದಯವಾಗುತ್ತಿದೆ.

పర్యాయపదాలు : ಗುಂಪು, ದಳ, ಮಂಡಲಿ, ಸಮೂಹ, ಸೇನೆ


ఇతర భాషల్లోకి అనువాదం :

किसी कार्य या उद्देश्य की सिद्धि के लिए बना लोगों का समूह।

आजकल समाज में नित्य नये-नये दलों का उदय हो रहा है।
गिरोह, गुट, जत्था, जमात, जूथ, टीम, टोली, दल, फिरका, फिर्क, बैंड, बैण्ड, बैन्ड, मंडल, मंडली, मण्डल, मण्डली, यूथ, यूह, संतति, सन्तति

అర్థం : ರಾಜಕೀಯ ದಳ

ఉదాహరణ : ಭಾರತದಲ್ಲಿ ಈಗ ಅಣಬೆಯ ಥರ ನೂರಾರು ಪಕ್ಷಗಳು ಹುಟ್ಟಿಕೊಂಡಿದೆ.

పర్యాయపదాలు : ಪಾರ್ಟಿ, ರಾಜನೀತಿಕ ದಳ, ರಾಜನೀತಿಕ ಪಾರ್ಟಿ, ರಾಜನೀತಿಕ-ದಳ, ರಾಜನೀತಿಕ-ಪಾರ್ಟಿ


ఇతర భాషల్లోకి అనువాదం :

व्यक्तियों का वह दल जो राजनीति से संबद्ध हो या राजनीतिक क्रिया-कलापों में भाग लेता हो।

भारत में राजनीतिक दल कुकुरमुत्तों की तरह उग आये हैं।
पार्टी, राजनीतिक दल, राजनीतिक पार्टी

An organization to gain political power.

In 1992 Perot tried to organize a third party at the national level.
party, political party

అర్థం : ಸಂತೋಷಕೋಸ್ಕರ ಒಂದು ಕಡೆ ಸೇರುವ ಜನರ ಸಮೂಹ

ఉదాహరణ : ಅವನು ಊಟವನ್ನು ಮಾಡಿಕೊಂಡು ಸಂತೋಷಕೂಟದಲ್ಲಿ ಭಾಗಿಯಾದವನು.

పర్యాయపదాలు : ಗುಂಪು, ದಳ, ಸಂತೋಷಕೂಟ, ಸಮೂಹ


ఇతర భాషల్లోకి అనువాదం :

आनंद प्राप्त करने के लिए एकत्रित हुए लोगों का समूह।

वह पार्टी में बाद में शामिल हो गई।
ग्रुप, दल, पार्टी, समूह

A group of people gathered together for pleasure.

She joined the party after dinner.
party

అర్థం : ಯಾವುದೇ ಮಾತು, ಕೆಲಸ ಇತ್ಯಾದಿಗಳ ಸಮರ್ಥನೆ

ఉదాహరణ : ಕೆಲಸ ಮಾಡುವ ಪಕ್ಷದವರ ಜೊತೆಯಲ್ಲಿ ನಾನು ಇಲ್ಲ.


ఇతర భాషల్లోకి అనువాదం :

किसी बात, काम आदि का समर्थन।

मैं यह काम करने के पक्ष में नहीं हूँ।
पक्ष

అర్థం : ಜನರ ಸಮೂಹ ಅವರ ಹತ್ತಿರ ಪ್ರಭಾವೀ ಅಥವಾ ಮಹಾತ್ವದ ಕಾರ್ಯಗಳನ್ನು ಮಾಡುವ ಶಕ್ತಿ ಅಥವಾ ದೃಢತೆ ಇರುತ್ತದೆ.

ఉదాహరణ : ಅವನು ಒಂದು ದಳದಲ್ಲಿ ಸೇರುಕೊಳ್ಳಲು ಬಯಸುತ್ತಿದ್ದಾನೆ.

పర్యాయపదాలు : ಗುಂಪು, ದಳ


ఇతర భాషల్లోకి అనువాదం :

* लोगों का वह समूह जिनके पास प्रभावी कार्यों को करने की शक्ति या दमखम हो।

वह एक दल में शामिल होना चाहता है।
दल, वाहिनी

A group of people having the power of effective action.

He joined forces with a band of adventurers.
force

అర్థం : ಏಕೋದ್ದೇಶ, ಏಕಾಭಿಪ್ರಾಯ ಮುಂತಾದವುಗಳನ್ನು ಒಟ್ಟುಗೂಡಿದ ಒಂದು ಜನರ ಗುಂಪು ಅಥವಾ ಮಂಡಲಿ

ఉదాహరణ : ನೀವು ಯಾವ ಪಕ್ಷದವರು?


ఇతర భాషల్లోకి అనువాదం :

किसी विषय के दो या अधिक परस्पर विरोधी तत्वों, सिद्धांतों अथवा दलों में से कोई एक।

आप किस पक्ष में हैं?
पक्ष

An aspect of something (as contrasted with some other implied aspect).

He was on the heavy side.
He is on the purchasing side of the business.
It brought out his better side.
side

అర్థం : ಚಾಂದ್ರಮಾಸದ ಹದಿನೈದು-ಹದಿನೈದು ದಿನಗಳನ್ನು ಎರಡು ವಿಭಾಗಗಾಳಾಗಿ ಮಾಡಿ ಅದರಲ್ಲಿನ ಒಂದು ಭಾಗ

ఉదాహరణ : ಭಗವಂತನಾದ ಶ್ರೀ ಕೃಷ್ಣನ ಜನ್ಮ ಕೃಷ್ಣ ಪಕ್ಷದ ಅಷ್ಟಮಿಯಂದು ಆಯಿತು.

పర్యాయపదాలు : ಹದಿನೈದು ದಿನಗಳ ಕಾಲ


ఇతర భాషల్లోకి అనువాదం :

चान्द्रमास के पन्द्रह-पन्द्रह दिनों के दो विभागों में से कोई एक भाग।

भगवान कृष्ण का जन्म कृष्ण पक्ष की अष्टमी को हुआ था।
पक्ष, पख, पखवाड़ा, पखवारा, पाख