సభ్యుడిగా అవ్వండి
పేజీ చిరునామా క్లిప్బోర్డ్కి కాపీ చేయబడింది.
అర్థం : ನೀರು ತುಂಬುವ ಚರ್ಮದ ಚೀಲ
ఉదాహరణ : ಹಾದಿಕಾರನು ಪಕಾಲಿಯಲ್ಲಿ ನೀರನ್ನು ತುಂಬುತ್ತಿದ್ದಾನೆ.
పర్యాయపదాలు : ಊರು ಗೊಳವಿ
ఇతర భాషల్లోకి అనువాదం :हिन्दी
पानी भरने की चमड़े की बड़ी मशक।
అర్థం : ಚರ್ಮದಿಂದ ಮಾಡಿರುವ ಒಂದು ಪಾತ್ರೆಯನ್ನು ನೀರನ್ನು ತುಂಬಲು ಬಳಸುವರು
ఉదాహరణ : ಮರುಭೂಮಿಗೆ ಹೋಗುವಾಗ ಪಕಾಲಿಯನ್ನು ತೆಗೆದುಕೊಂಡು ಹೋಗುವುದನ್ನು ಮರೆಯಬೇಡಿ.
ఇతర భాషల్లోకి అనువాదం :हिन्दी English
चमड़े का बना हुआ वह थैला जिसमें पानी भरते हैं।
A container of skin for holding water.
అర్థం : ಚರ್ಮದ ಪಾತ್ರೆಯಲ್ಲಿ ನೀರನ್ನು ತುಂಬಿಕೊಂಡು ಬರುವ ವ್ಯಕ್ತಿ
ఉదాహరణ : ಇಂದು ಪಕಾಲಿಯು ನೀರು ತರಲಿಲ್ಲ.
मशक में भरकर पानी ढोनेवाला या पिलाने वाला व्यक्ति।
ఆప్ స్థాపించండి