అర్థం : ಹಳ್ಳಿಗಳಲ್ಲಿ ಯಾವುದಾದರೂ ಜಗಳ-ವಿವಾದಗಳನ್ನು ಬಗೆಹರಿಸಲು ಅಲ್ಲಿನ ಜನರೇ ಚುನಾಯಿಸಿ ನೇಮಿಸುವ ದಳ
ఉదాహరణ :
ಆ ಎರಡು ಗುಂಪುಗಳ ಜಗಳವನ್ನು ಪಂಚಾಯಿತಿ ಬಗೆಹರಿಸಿತು.
ఇతర భాషల్లోకి అనువాదం :
किसी विवाद या झगड़े का निपटारा करने के लिए चुने हुए लोगों का दल।
पंचायत का फैसला न मानने के कारण गाँववालों ने श्यामू का हुक्का-पानी बंद कर दिया।అర్థం : ಯಾವುದೇ ಜಗಳ ಅಥವಾ ತೊಂದರೆಯಿಂದ ಪರಿಹರಿಸಲು ನೇಮಿಸಿಕೊಂಡಿರುವ ದಳದ ಒಬ್ಬ ಸದಸ್ಯ
ఉదాహరణ :
ಪಂಚಾಯಿತಿಯು ತನ್ನ ನಿರ್ಣಯವನ್ನು ಯೋಚಿಸಿ-ವಿವೇಚಿಸಿ ನಂತರ ನೀಡಬೇಕು
పర్యాయపదాలు : ಮಧ್ಯವರ್ತಿ
ఇతర భాషల్లోకి అనువాదం :
Someone chosen to judge and decide a disputed issue.
The critic was considered to be an arbiter of modern literature.