అర్థం : ಐದು ಭುಜ ಅಥವಾ ಐದು ಕೋನಗಳಿರುವ ಸಮತಲೀಯ ಕೃತಿಗೆ ಸಂಬಂಧಿಸಿದ
ఉదాహరణ :
ಮಗು ಪಂಚಕೋನದ ಆಕೃತಿಯನ್ನು ಬರೆಯಿತು.
పర్యాయపదాలు : ಐಮೂಲೆಯ, ಐಮೂಲೆಯಂತ, ಐಮೂಲೆಯಂತಹ, ಪಂಚಕೋನದ, ಪಂಚಕೋನದಂತ, ಪಂಚಕೋನದಂತಹ, ಪಂಚಕೋನೀಯ, ಪಂಚಕೋನೀಯವಾದಂತ, ಪಂಚಕೋನೀಯವಾದಂತಹ
ఇతర భాషల్లోకి అనువాదం :