పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಪಂಕ್ತಿ అనే పదం యొక్క అర్థం.

ಪಂಕ್ತಿ   ನಾಮಪದ

అర్థం : ಹಗ್ಗ ಅಥವಾ ಸೂತ್ರದ ಅನೇಕ ಎಳಿಗಳಲ್ಲಿ ಒಂದು ಎಳಿ

ఉదాహరణ : ಬಾವಿಯಿಂದ ನೀರು ಎಳೆಯುತ್ತಿರುವ ಸಮಯದಲ್ಲಿ ಹಗ್ಗದ ಒಂದೆ ಎಳಿ ಕಿತ್ತು ಹೋಯಿತು.

పర్యాయపదాలు : ಎಳಿ, ಕ್ರಮ, ಬಡಿ, ಮಾಳೆ, ಸರ


ఇతర భాషల్లోకి అనువాదం :

रस्सी या डोर के कई तारों में का एक तार।

कुँए से पानी निकालते समय डोर की एक लड़ टूट गई।
लड़, लड़ी, लर

A very slender natural or synthetic fiber.

fibril, filament, strand

అర్థం : ಊಟದ ಸಮಯದಲ್ಲಿ ಊಟಕ್ಕೆ ಕುಳಿತಿರುವ ಜನರ ಸಾಲು

ఉదాహరణ : ಒಂದೊಂದು ಪಂಕ್ತಿಯಾಗಿ ಊಟಕ್ಕೆ ಕೂರಿಸಲಾಗುತ್ತಿದೆ.

పర్యాయపదాలు : ಊಟದ ಪಂಕ್ತಿ, ಸಾಲು


ఇతర భాషల్లోకి అనువాదం :

भोजन करने के समय भोजन करनेवालों की पंक्ति।

पंगत को एक-एक करके भोजन परोसा जा रहा है।
पँत्यारी, पंक्ति, पंगत, पंगति

A formation of people or things one beside another.

The line of soldiers advanced with their bayonets fixed.
They were arrayed in line of battle.
The cast stood in line for the curtain call.
line

అర్థం : ಒಂದರ ನಂತರ ಒಂದರಂತೆ ಕ್ರಮಬದ್ದವಾಗಿ ನಿಂತಿರುವುದು ಅಥವಾ ಜೋಡಿಸಿರುವುದು

ఉదాహరణ : ನ್ಯಾಯಬೆಲೆ ಅಂಗಡಿ ಮುಂದೆ ಜನರು ಸೀಮೆ ಎಣ್ಣೆಗಾಗಿ ಸಾಲು ನಿಂತಿದ್ದಾರೆ.

పర్యాయపదాలు : ಕ್ರಮ, ಶ್ರೇಣಿ, ಸಾಲು, ಹಂತ


ఇతర భాషల్లోకి అనువాదం :

ऐसी परम्परा जिसमें एक ही प्रकार की वस्तुएँ, व्यक्ति या जीव एक दूसरे के बाद एक सीध में हों।

राशन की दुकान पर लोगों की पंक्ति लगी हुई थी।
लोग पंगत में बैठकर खा रहे हैं।
अली, अवली, आलि, आवलि, आवली, कतार, क़तार, ताँता, ताँती, तांता, तांती, पंक्ति, पंगत, पंगती, पांत, पालि, माल, माला, मालिका, लाइन, शृंखला, श्रेणी, सतर, सिलसिला

An arrangement of objects or people side by side in a line.

A row of chairs.
row

అర్థం : ಯಾವುದೇ ಕಲ್ಲು ಅಥವಾ ವಸ್ತುವಿನ ಮೇಲೆ ಬರೆದಿರುವ ಲೇಖನ

ఉదాహరణ : ಉದಾಹರಣೆಗಾಗಿ ನೀವು ಐದನೆ ಪಂಕ್ತಿಯನ್ನು ನೋಡಿರಿ.

పర్యాయపదాలు : ಪಾದ, ಸಾಲು


ఇతర భాషల్లోకి అనువాదం :

किसी पृष्ठ या किसी वस्तु के पर्दे आदि पर एक सीध में लिखी लिखावट (किसी रचना, लेख आदि की)।

उदाहरण के लिए आप पाँचवी पंक्ति को देखें।
आलि, पंक्ति, लाइन

Text consisting of a row of words written across a page or computer screen.

The letter consisted of three short lines.
There are six lines in every stanza.
line

అర్థం : ಕವಿತೆ ಅಥವಾ ಗೀತೆಯ ಒಂದು ಚರಣ

ఉదాహరణ : ಸೀತೆಯು ತಾನು ಬರೆದ ಪದ್ಯದ ಒಂದು ಚರಣವನ್ನು ಗಟ್ಟಿಯಾಗಿ ಓದಿದಳು.

పర్యాయపదాలు : ಚರಣ


ఇతర భాషల్లోకి అనువాదం :

किसी कविता या गीत का कोई चरण या पद।

सीता ने स्वलिखित कविता की एक कड़ी सुनाई।
कड़ी

A line of metrical text.

verse, verse line