పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ನೋಡುವವ అనే పదం యొక్క అర్థం.

ನೋಡುವವ   ನಾಮಪದ

అర్థం : ಕಾಪಾಡುವ ಕ್ರಿಯೆ ಅಥವಾ ಭಾವನೆ

ఉదాహరణ : ರೈತನು ತನ್ನ ಭೂಮಿಯನ್ನು ನೋಡಿಕೊಳ್ಳುತ್ತಿದ್ದಾನೆ.

పర్యాయపదాలు : ಯೋಗಕ್ಷೇಮ ನೋಡಿಕೊಳ್ಳುವವ, ರಕ್ಷಕ, ರಕ್ಷಣೆ, ಸಂರಕ್ಷಕ, ಸಂರಕ್ಷಣೆ


ఇతర భాషల్లోకి అనువాదం :

रक्षा करने की क्रिया या भाव।

किसान खेतों की रखवाली कर रहा है।
अवधान, देख-रेख, देखरेख, रखवाई, रखवारी, रखवाली, संरक्षण, हिफ़ाज़त, हिफाजत

The activity of protecting someone or something.

The witnesses demanded police protection.
protection

అర్థం : ಆಲೋಚನೆ ಮಾಡುವ ಅಥವಾ ವಿಮರ್ಶನೆ ಮಾಡುವ ವ್ಯಕ್ತಿ

ఉదాహరణ : ಹಿಂದಿಯನ್ನು ನಂಬುವಂತಹ ವಿಮರ್ಶಕರು ಹಿಂದಿ ಸಾಹಿತ್ಯಕ್ಕೆ ಒಂದು ಹೊಸ ದಿಕ್ಕನು ನೀಡಿದ್ದಾರೆ.

పర్యాయపదాలు : ಆಲೋಚಕ, ಪರೀಕ್ಷಕ, ವಿಮರ್ಶಕ


ఇతర భాషల్లోకి అనువాదం :

वह जो आलोचना करे।

वे आलोचकों की आलोचनाओं से अप्रभावित रहते हैं।
आलोचक

Anyone who expresses a reasoned judgment of something.

critic

ನೋಡುವವ   ಗುಣವಾಚಕ

అర్థం : ತೋರಿಸುವ ಅಥವಾ ಹೇಳುವಂತಹ

ఉదాహరణ : ರಸ್ತೆಯ ಅಕ್ಕ-ಪಕ್ಷ ಮಾರ್ಗದಲ್ಲಿ ದರ್ಶಕ ನಕ್ಷೆಯನ್ನು ಹಾಕಲಾಗಿದೆ.

పర్యాయపదాలు : ದರ್ಶಕ, ದ್ಯೋತಕ


ఇతర భాషల్లోకి అనువాదం :

दिखलाने या बतलाने वाला।

सड़क के किनारे मार्ग दर्शक मानचित्र बना हुआ है।
दर्शक, द्योतक

(usually followed by `of') pointing out or revealing clearly.

Actions indicative of fear.
indicative, indicatory, revelatory, significative, suggestive

అర్థం : ನೋಡುವವ ಅಥವಾ ನೋಡುವಂತಹವ

ఉదాహరణ : ಸ್ಟೇಡಿಯಂ ದರ್ಶಕ ಜನರ ದಟ್ಟಣೆಯಿಂದ ಕಿಕ್ಕಿರಿದು ಹೋಗಿದೆ.

పర్యాయపదాలు : ದರ್ಶಕ, ಪ್ರೇಕ್ಷಕ, ವೀಕ್ಷಕ


ఇతర భాషల్లోకి అనువాదం :

देखने वाला।

स्टेडियम दर्शक जनों की भीड़ से खचाखच भरी है।
अवलोकक, दर्शक, द्रष्टा, नाज़िर, नाजिर, प्रेक्षक