పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ನೇರಿಳೆ అనే పదం యొక్క అర్థం.

ನೇರಿಳೆ   ನಾಮಪದ

అర్థం : ಯಾವಾಗಲೂ ಹಸಿರಾಗಿರುವ ಮರ ಅದರ ಹಣ್ಣು ಬೂದು ಅಥವಾ ಕಪ್ಪು ಬಣ್ಣವಾಗಿರುತ್ತದೆ

ఉదాహరణ : ಅವರ ತೋಟದಲ್ಲಿ ಐದು ನೇರಳೆ ಮರವಿದೆ.

పర్యాయపదాలు : ಜಂಬೂ ಮರ, ಜಂಬೂ ವೃಕ್ಷ, ಜಂಬೂ-ಮರ, ಜಂಬೂ-ವೃಕ್ಷ, ನೇರಳೆ, ನೇರಳೆ ಮರ, ನೇರಳೆ ವೃಕ್ಷ, ನೇರಳೆ-ಮರ, ನೇರಳೆ-ವೃಕ್ಷ, ನೇರಿಲ, ನೇರಿಲ ಮರ, ನೇರಿಲ ವೃಕ್ಷ, ನೇರಿಲ-ಮರ, ನೇರಿಲ-ವೃಕ್ಷ, ನೇರಿಳೆ ಮರ, ನೇರಿಳೆ ವೃಕ್ಷ, ನೇರಿಳೆ-ಮರ, ನೇರಿಳೆ-ವೃಕ್ಷ


ఇతర భాషల్లోకి అనువాదం :

A tall perennial woody plant having a main trunk and branches forming a distinct elevated crown. Includes both gymnosperms and angiosperms.

tree

అర్థం : ಒಂದು ಪ್ರಕಾರದ ವೃಕ್ಷ ಅದರ ಹಣ್ಣು ಸಿಹಿಯಾಗಿರುತ್ತದೆ

ఉదాహరణ : ನಾವು ನೇರಳೆ ಹಣ್ಣನ್ನು ತಿನ್ನಲು ಮರದ ಮೇಲೆ ಹತ್ತಿದ್ದೇವೆ.

పర్యాయపదాలు : ನೇರಳೆ, ನೇರಳೆಹಣ್ಣು


ఇతర భాషల్లోకి అనువాదం :

मँझोले आकार का एक वृक्ष जिसके फल मीठे होते हैं।

हम तूत खाने के लिए शहतूत पर चढ़ गए।
कुवेरक, तूत, तूल, नूद, पूग, पूष, पूषक, ब्रह्मकाष्ठ, ब्रह्मदारु, मदसार, शहतूत, सुपुष्प

Any of several trees of the genus Morus having edible fruit that resembles the blackberry.

mulberry, mulberry tree

అర్థం : ಒಂದು ಪ್ರಕಾರದ ಮರ ಅದರಿಂದ ಸಿಹಿಯಾದ ಹಣ್ಣು ಪ್ರಾಪ್ತವಾಗುತ್ತದೆ ಅದನ್ನು ತಿನ್ನುತ್ತಾರೆ

ఉదాహరణ : ಮಕ್ಕಳು ನೇರಳೆಹಣ್ಣನ್ನು ಕೆತ್ತುಕೊಂಡು ತಿನ್ನುತ್ತಿದ್ದಾರೆ.

పర్యాయపదాలు : ನೇರಳೆ, ನೇರಳೆ ಹಣ್ಣು, ನೇರಿಳೆ ಹಣ್ಣು


ఇతర భాషల్లోకి అనువాదం :

एक मँझोले आकार के पेड़ से प्राप्त मीठा फल जो खाया जाता है।

बच्चे शहतूत तोड़कर खा रहे हैं।
तूत, नूद, पूषक, शहतूत, सुपुष्प

Sweet usually dark purple blackberry-like fruit of any of several mulberry trees of the genus Morus.

mulberry

అర్థం : ಸದಾಹಸಿರಾಗಿರುವ ವೃಕ್ಷದ ಫಲ ಅದು ಬೂದಿ ಮತ್ತು ಕಪ್ಪು ಬಣ್ಣವಾಗಿರುತ್ತದೆ

ఉదాహరణ : ಅವರು ನೇರಳೆ ಹಣ್ಣನ್ನು ತಿನ್ನುತ್ತಿದ್ದಾರೆ.ಮಧುಮೇಹ ರೋಗಿಗಳು ನೇರಳೆ ಹಣ್ಣನ್ನು ತಿನ್ನುವುದು ಒಳ್ಳೆಯದು.

పర్యాయపదాలు : ಜಂಬೂ ಫಲ, ಜಂಬೂ ಹಣ್ಣು, ಜಂಬೂ-ಫಲ, ಜಂಬೂ-ಹಣ್ಣು, ನೇರಳೆ, ನೇರಳೆ ಫಲ, ನೇರಳೆ ಹಣ್ಣು, ನೇರಳೆ-ಫಲ, ನೇರಳೆ-ಹಣ್ಣು, ನೇರಿಲ, ನೇರಿಲ ಫಲ, ನೇರಿಲ ಹಣ್ಣು, ನೇರಿಲ-ಫಲ, ನೇರಿಲ-ಹಣ್ಣು, ನೇರಿಳೆ ಫಲ, ನೇರಿಳೆ ಹಣ್ಣು, ನೇರಿಳೆ-ಫಲ, ನೇರಿಳೆ-ಹಣ್ಣು


ఇతర భాషల్లోకి అనువాదం :

एक सदाबहार वृक्ष का फल जो बैंगनी या काले रंग का होता है।

वह जामुन खा रहा है।
मधुमेह के रोगियों को जामुन खाना चाहिए।
जंबु, जंबुक, जंबुल, जंबू, जम्बु, जम्बुक, जम्बुल, जम्बू, जांबू, जामुन, जाम्बू, नीलफला, राजफला, वृहत्फल, शुकप्रिया, श्यामला