అర్థం : ಬೇಯಿಸದೆ ಇರುವ ಭೋಜನದ ಸಮಗ್ರಿಗಳನ್ನು ಮಾಡಿಕೊಂಡು ತಿನ್ನಲು ಯಾರೋ ಒಬ್ಬರಿಗೆ ನೀಡುವುದು
ఉదాహరణ :
ಋಷಿಮುನಿಗಳಿಗೆ ನೀಡುತ್ತಿದ್ದ ಭೋಜನ ಸಮಗ್ರಿಗಳನ್ನು ನೇರವಾಗಿ ತೆಗೆದುಕೊಂಡು ಸ್ವಯಂ ತಮ್ಮ ಭೋಜನವನ್ನು ಸಿದ್ದಪಡಿಸಿಕೊಳ್ಳುತ್ತಿದ್ದರು.
ఇతర భాషల్లోకి అనువాదం :
वह अनपकी भोजन सामग्री जो किसी को बनाकर खाने के लिए दी जाए।
साधु बाबा ने सीधा लेकर अपना भोजन स्वयं बनाया।అర్థం : ಏನನ್ನೂ ಮುಚ್ಚಿಡದೆ ಸ್ಪಷ್ಟವಾದ ರೀತಿ
ఉదాహరణ :
ಅವಳು ಮುಚ್ಚುಮರೆಯಿಲ್ಲದೆ ತನ್ನ ಅಳಲನ್ನು ಹೇಳಿಕೊಂಡಳು.
పర్యాయపదాలు : ಮುಚ್ಚುಮರೆ ಮಾಡದೆ, ಮುಚ್ಚುಮರೆಯಿಲ್ಲದೆ, ಸ್ಪಷ್ಟತೆಯೊಂದಿಗೆ, ಸ್ಪಷ್ಟವಾಗಿ, ಸ್ಪಷ್ಟವಾದ
ఇతర భాషల్లోకి అనువాదం :
बिना कुछ छिपाए या स्पष्ट रूप से।
मैं जो कुछ भी कहूँगा, स्पष्ट कहूँगा।