సభ్యుడిగా అవ్వండి
పేజీ చిరునామా క్లిప్బోర్డ్కి కాపీ చేయబడింది.
అర్థం : ಗೋಡೆಯ ಮೇಲ್ಭಾಗಕ್ಕೆ ಮೊಳೆ ಅಥವಾ ಗೂಟ ಮುಂತಾದವುಗಳನ್ನು ಹೊಡೆದು ವಸ್ತುಗಳನ್ನು ನೇತು ಹಾಕುವ ಹಾಗೆ ಮಾಡಿಕೊಳ್ಳುವ ಪ್ರಕ್ರಿಯೆ
ఉదాహరణ : ಶ್ಯಾಮ್ ತನ್ನ ವಸ್ತ್ರವನ್ನು ಮೊಳೆಗೆ ತೂಗು ಹಾಕಿದ.
పర్యాయపదాలు : ಜೋಲು ಬಿಡು, ತೂಗು ಹಾಕು, ನೇತಾಕು, ನೇತು-ಹಾಕು
ఇతర భాషల్లోకి అనువాదం :हिन्दी English
नीचे से किसी ऊँचे आधार पर इस प्रकार टिकाना कि टिके या अड़े हुए छोर के अतिरिक्त और सब भाग अधर में हों।
Hang freely.
అర్థం : ಚಿತ್ರ, ದರ್ಪಣ ಮೊದಲಾದವುಗಳನ್ನು ಬಾಗಿಲ ಚೌಕಟ್ಟಿಗೆ ನೇತು ಹಾಕುವುದು
ఉదాహరణ : ಅವನು ದೇವರ ಫೊಟೋವನ್ನು ನೇತು ಹಾಕುತ್ತಿದ್ದಾನೆ.
పర్యాయపదాలు : ತೂಗಿ ಹಾಕು
चित्र, दर्पण आदि चौखटे में जड़ना।
Enclose in a frame, as of a picture.
అర్థం : ನೇತಾಕುವ ಕೆಲಸ ಮಾಡುವ ಪ್ರಕ್ರಿಯೆ
ఉదాహరణ : ಎಲ್ಲರು ಬಾಗಿಲ ಹಿಂದೆ ಅವರ ಬಟ್ಟೆಯನ್ನು ನೇತು ಹಾಕುತ್ತಿದ್ದಾರೆ.
ఇతర భాషల్లోకి అనువాదం :हिन्दी
टाँगने का काम होना।
ఆప్ స్థాపించండి