పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ನೇಕಾರ అనే పదం యొక్క అర్థం.

ನೇಕಾರ   ನಾಮಪದ

అర్థం : ಒಂದು ಕೀಟ ತನ್ನ ಶರೀರದಿಂದ ಹೊರಬರುವಂತಹ ಒಂದು ಪ್ರಕಾರದ ತಂತುಜೊಲ್ಲಿನಿಂದ ಬಲೆಯನ್ನು ಹೆಣೆದು ಚಿಕ್ಕ ಚಿಕ್ಕ ಕೀಟಾಣುಗಳು ಮೊದಲಾದವುಗಳನ್ನು ಸಿಕ್ಕಿಹಾಕಿಸಿಕೊಳ್ಳುತ್ತವೆ

ఉదాహరణ : ಜೇಡಹುಳುವಿನ ಆಹಾರ ಅದರ ಬಲೆಜಾಲದಲ್ಲಿ ಸಿಕ್ಕಿಕೊಂಡಿರುವ ಕೀಟಾಣು.

పర్యాయపదాలు : ಜೇಡ, ಜೇಡ ಕೀಟ, ಜೇಡಹುಳು, ನೇಯುವವ, ಬಲೆ ನೇಯುವ ಹುಳು


ఇతర భాషల్లోకి అనువాదం :

एक कीड़ा जो अपने शरीर से निकले हुए एक प्रकार के तंतुओं से जाला बनाकर उसमें छोटे कीटों आदि को फँसाता है।

मकड़ी का भोजन उसके जाल में फँसे हुए छोटे कीट होते हैं।
अष्टपद, अष्टपाद, अष्टापद, ऊर्णनाभ, ऊर्णनाभि, तंतु-कीट, तंतुवाय, मकड़ी, मकरी, मर्कटक

అర్థం : ಬಟ್ಟೆ ನೇಯುವ ಅಥವಾ ನೇಯ್ಗೆಯ ಕೆಲಸ ಮಾಡುವ ಒಂದು ಜಾತಿ

ఉదాహరణ : ಶ್ಯಾಮನು ತನ್ನ ಮಗನ ಮದುವೆಯನ್ನು ನೇಕಾರ ಜಾತಿಯ ಹುಡುಗಿಯೊಂದಿಗೆ ಮಾಡಿದನು.

పర్యాయపదాలు : ಜೇಡರ ಜಾತಿ, ಜೇಡರ-ಜಾತಿ, ಜೇಡರಜಾತಿ, ನೇಕಾರ ಜಾತಿ, ನೇಯ್ಗೆಯವರ ಜಾತಿ, ನೇಯ್ಗೆಯವರ-ಜಾತಿ


ఇతర భాషల్లోకి అనువాదం :

एक जाति जो कपड़ा बुनने का काम करती है।

श्याम ने अपने लड़के की शादी जुलाहा जाति की लड़की से कर दी।
जुलाहा, जुलाहा जाति

(Hinduism) a Hindu caste or distinctive social group of which there are thousands throughout India. A special characteristic is often the exclusive occupation of its male members (such as barber or potter).

jati

అర్థం : ಹತ್ತಿಯಿಂದ ದಾರ ತೆಗೆಯುವ ಕೆಲಸ ಮಾಡುವವನು

ఉదాహరణ : ನೇಕಾರನು ಹತ್ತಿಯಿಂದ ದಾರ ತೆಗೆಯುತ್ತಿದ್ದಾನೆ.


ఇతర భాషల్లోకి అనువాదం :

वह जो रूई धुनने का काम करता हो।

धुनिया रूई धुन रहा है।
कंडेरा, धानक, धानुक, धुनिया, धुनियाँ, बेहना

అర్థం : ಅವನು ಬಟ್ಟೆ ನೇಯುವವ

ఉదాహరణ : ನೇಕಾರ ಬಟ್ಟೆಯನ್ನು ನೇಯುತ್ತಿದ್ದಾನೆ.

పర్యాయపదాలు : ನೇಯುವವ, ಮಗ್ಗದವ


ఇతర భాషల్లోకి అనువాదం :

वह जो कपड़ा बुनता है।

जुलाहा कपड़ा बुन रहा है।
जुलाहा, तंति, ताँती, तांती, पटकार, बलाई, बुनकर, शालिक

A craftsman who weaves cloth.

weaver