అర్థం : ಯಾವುದೇ ಒಂದು ಪ್ರದೇಶದಲ್ಲಿ ಜನರ ಗುಂಪು ನೆಲೆ ನಿಂತು ವಾಸಿಸುವಿಕೆ
ఉదాహరణ :
ಅಲೆಮಾರಿ ಸಮುದಾಯಗಳಿಗೆ ಸರಕಾರವು ಮನೆ ಕಟ್ಟಿಕೊಟ್ಟಿರುವುದರಿಂದ ಅವರುಗಳು ಒಂದೆಡೆ ನೆಲೆಗೊಳಿಸುವುದು ಸಾಧ್ಯವಾಗಿದೆ.
పర్యాయపదాలు : ನೆಲೆಸುವುದು, ವಾಸ ಮಾಡುವುದು
ఇతర భాషల్లోకి అనువాదం :
An area where a group of families live together.
settlement