పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ನೆರವು ಪಡೆ అనే పదం యొక్క అర్థం.

ನೆರವು ಪಡೆ   ಕ್ರಿಯಾಪದ

అర్థం : ಯಾವುದೇ ಕೆಲಸ ಇತ್ಯಾದಿಗಳಿಗೆ ಮತ್ತೊಬ್ಬರ ನರವು ಪಡೆಯುವ ಪ್ರಕ್ರಿಯೆ

ఉదాహరణ : ಅವನು ಚಿಕ್ಕ-ಪುಟ್ಟ ಕೆಲಸ ಮಾಡಲು ಬೇರೆಯವರ ಸಹಾಯ ತೆಗೆದುಕೊಳ್ಳುವನು.

పర్యాయపదాలు : ಸಹಾಯ ತೆಗೆದುಕೊ, ಸಹಾಯ ಪೆಡೆದುಕೊ


ఇతర భాషల్లోకి అనువాదం :

किसी काम आदि में किसी की सहायता लेना।

वह छोटे-छोटे कामों में भी दूसरों की सहायता लेता है।
मदद लेना, सहायता लेना, हाथ थामना

అర్థం : ಯಾವುದಾದರು ವ್ಯಕ್ತಿಯಿಂದ ಯಾವುದಾದರು ವಸ್ತು, ಅಥವಾ ಆರ್ಥಿಕ ಸಹಾಯ ಮೊದಲಾದವುಗಳನ್ನು ಪಡೆಯುವ ಕ್ರಿಯೆ

ఉదాహరణ : ಗುತ್ತಿಗೆದಾರನು ಸರಿಯಾದ ಸಮಯಕ್ಕೆ ಕೆಲಸವನ್ನು ಪೂರ್ತಿ ಮಾಡುವುದಕ್ಕಾಗಿ ಇನ್ನೊಬ್ಬ ಗುತ್ತಿಗೆದಾರನ ಸಹಾಯವನ್ನು ಪಡೆದನು.

పర్యాయపదాలు : ಒತ್ತಾಸೆ ಪಡೆ, ಬೆಂಬಲ ಪಡೆ, ಸಹಾಯ ಪಡೆ


ఇతర భాషల్లోకి అనువాదం :

किसी व्यक्ति से कोई वस्तु, साहस, मानसिक या आर्थिक सहायता आदि प्राप्त करना।

ठेकेदार ने समय पर काम पूरा करने के लिए कई उप-ठेकेदारों का सहारा लिया।
सहारा लेना