పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ನೆರಳು అనే పదం యొక్క అర్థం.

ನೆರಳು   ನಾಮಪದ

అర్థం : ಪ್ರಕಾಶಮಾನವಾದ ಬೆಳಕಿನಲ್ಲಿ ಮೂಡುವ ವ್ಯಕ್ತಿ, ವಸ್ತುಗಳ ಅಂತಹದ್ದೇ ತದ್ರೂಪದ ಪ್ರತಿ ಆಕಾರ

ఉదాహరణ : ಮಗುವು ತನ್ನ ನೆರಳನ್ನು ನೋಡಿ ಖುಷಿಗೊಂಡು ಆಟವಾಡುತ್ತಿತ್ತು.

పర్యాయపదాలు : ಛಾಯೆ


ఇతర భాషల్లోకి అనువాదం :

किसी वस्तु पर प्रकाश पड़ने पर उसकी विपरित दिशा में उस वस्तु के अनुरूप बनी काली आकृति।

बच्चा अपनी परछाईं को देखकर प्रसन्न हो रहा है।
छाया, परछाईं, परछावाँ, परछाहीँ, प्रतिच्छाया, प्रतिछाया, साया

Shade within clear boundaries.

shadow

అర్థం : ಬೆಳಕಿನ ಕಿರಣಗಳಿಗೆ ಅಡ್ಡಿಬರುವ ಯಾವುದೇ ವ್ಯಕ್ತಿ ಅಥವಾ ವಸ್ತುವಿನಿಂದ ಉಂಟಾಗುವ ಕಪ್ಪು ಆಕೃತಿ

ఉదాహరణ : ಆ ಇಬ್ಬರು ಸ್ನೇಹಿತರ ಒಬ್ಬರಿಗೊಬ್ಬರ ಪ್ರತಿಬಿಂಬ.

పర్యాయపదాలు : ಛಾಯೆ, ಪ್ರತಿಬಿಂಬ


ఇతర భాషల్లోకి అనువాదం :

प्रायः किसी के पीछे या साथ लगा रहनेवाला व्यक्ति या पदार्थ।

वे दोनों दोस्त एक दूसरे की छाया हैं।
छाया, साया

అర్థం : ಬೆಳಕಿನ ಕಿರಣಗಳಿಗೆ ಅಡ್ಡಿಬರುವ ಯಾವುದೇ ವಸ್ತುವಿನಿಂದ ಉಂಟಾಗುವ ಕಪ್ಪು ಆಕೃತಿ

ఉదాహరణ : ಹಾದಿಕಾರ (ಪಥಿಕ) ನೆರಳಿನಲ್ಲಿ ವಿಶ್ರಾಂತಿಯನ್ನು ಪಡೆಯುತ್ತಿದ್ದಾನೆ.

పర్యాయపదాలు : ಛಾಯೆ


ఇతర భాషల్లోకి అనువాదం :

वह स्थान जहाँ धूप, प्रकाश आने में रूकावट हो।

पथिक छाया में आराम कर रहा है।
अनातय, छाँव, छाँह, छाया, साया

Relative darkness caused by light rays being intercepted by an opaque body.

It is much cooler in the shade.
There's too much shadiness to take good photographs.
shade, shadiness, shadowiness

అర్థం : ಹೊಳಪಿನ ಮಿಲನ ಅಥವಾ ಸ್ಥಿತಿರಂಗು

ఉదాహరణ : ಅವನ ಕವಿತೆಯಲ್ಲಿ ರಹಸ್ಯವಾದ ನೆರಳಿದೆ.

పర్యాయపదాలు : ಅರಿವು, ಜ್ಞಾನ, ತಿಳುವು, ಪ್ರಕಾಶ, ಪ್ರತಿಬಿಂಬ, ಸಂಕೇತ, ಹೊಳಪು


ఇతర భాషల్లోకి అనువాదం :

बहुत हल्का मेल या रंगत।

उसकी कविता में छायावाद का पुट है।
अभास, आभा, आभास, झलक, पुट, प्रतीति, भान

An outward or token appearance or form that is deliberately misleading.

He hoped his claims would have a semblance of authenticity.
He tried to give his falsehood the gloss of moral sanction.
The situation soon took on a different color.
color, colour, gloss, semblance