పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ನೆನೆಸು అనే పదం యొక్క అర్థం.

ನೆನೆಸು   ಕ್ರಿಯಾಪದ

అర్థం : ಬಟಾಣಿ ಅಥವಾ ಕಡಲೆಕಾಳನ್ನು ನೆನೆಸುವ ಪ್ರಕ್ರಿಯೆ

ఉదాహరణ : ಅಜ್ಜಿ ಕಡಲೆಯನ್ನು ನೆನೆಸುತ್ತಿದ್ದಾಳೆ.


ఇతర భాషల్లోకి అనువాదం :

मटर या चने को ऐसे भूनना कि वे फूटें नहीं।

दादी चने डभका रही हैं।
डभकाना

అర్థం : ನೆನೆಸುವ ಕೆಲಸವನ್ನು ಬೇರೆಯವರಿಂದ ಮಾಡಿಸುವ ಪ್ರಕ್ರಿಯೆ

ఉదాహరణ : ಅಮ್ಮ ಉಸಲಿ ಮಾಡಲು ಕಡಲೆ ಕಾಳನ್ನು ಕೆಲಸದವಳಿಗೆ ಹೇಳಿ ನೆನೆಸುತ್ತಿದ್ದಾಳೆ.

పర్యాయపదాలు : ನೆನಸಲು ಹೇಳು, ನೆನಸಲು-ಹೇಳು


ఇతర భాషల్లోకి అనువాదం :

डभकाने का काम किसी और से कराना।

माँ ने नौकरानी से सत्तू के लिए चना डभकवाया है।
डभकवाना

అర్థం : ಯಾವುದೋ ವಸ್ತುವನ್ನು ನೀರು ಅಥವಾ ದ್ರವ ಪದಾರ್ಥದಲ್ಲಿ ಹಸಿ ಮಾಡಲು ನೀರಿನಲ್ಲಿ ನೆನೆಸುವ ಪ್ರಕ್ರಿಯೆ

ఉదాహరణ : ಪ್ರತಿದಿನದ ಮುಂಜಾನೆ ತಿಂಡಿಗೆ ಅಮ್ಮ ರಾತ್ರಿಯೇ ಕಡಲೆಕಾಳನ್ನು ನೆನೆಸುತ್ತಾಳೆ.


ఇతర భాషల్లోకి అనువాదం :

किसी वस्तु को पानी अथवा किसी तरल पदार्थ से तर करने के लिए उसमें डुबाना।

सुबह खाने के लिए माँ रोज रात को चना भिगोती हैं।
भिंगाना, भिंजाना, भिगाना, भिगोना, भिजाना

Submerge in a liquid.

I soaked in the hot tub for an hour.
soak

అర్థం : ಪಾತ್ರೆಗಳನ್ನು ಉಪಯೋಗಕ್ಕೆ ತರುವ ಮುನ್ನ ಅದರಲ್ಲಿ ನೀರು ತುಂಬಿ ಇಡುವ ಪ್ರಕ್ರಿಯೆ

ఉదాహరణ : ಅಮ್ಮ ಮಡಿಕೆಯೊಳಗೆ ಕಡಿಮೆಯೆಂದರೆ ಇಪ್ಪನಾಲ್ಕು ಗಂಟೆ ಕಾಲ ನೀರು ತುಂಬಿ ನೆನೆಸಿದಳು.


ఇతర భాషల్లోకి అనువాదం :

बर्तनों को उपयोग में लाने से पूर्व उसमें पानी भरकर रखना।

माँ घड़े को कम-से-कम चौबीस घंटे अँबासती हैं।
अँबासना