అర్థం : ಆಗಿಹೋದದ್ದನ್ನು ಮನಸ್ಸಿಗೆ ತಂದುಕೊಳ್ಳುವುದು
ఉదాహరణ :
ಬಾಲ್ಯದ ನೆನಪು ಮನಸ್ಸಿಗೆ ಮುದ ನೀಡುತ್ತದೆ.
ఇతర భాషల్లోకి అనువాదం :
అర్థం : ಯಾವುದೋ ನೋಡಿದ, ಕೇಳಿದ ಅಥವಾ ಆಡಿದ ಮಾತುಗಳನ್ನು ಮನಸ್ಸಿನಲ್ಲಿ ಧ್ಯಾನ ಮಾಡುತ್ತಾ ಅಥವಾ ಮತ್ತೆ ನೆನೆಯುವ ಕ್ರಿಯೆ
ఉదాహరణ :
ಈ ಮೊದಲು ನಾನು ನಿಮ್ಮನ್ನು ಎಲ್ಲಿ ನೋಡಿದೆ ಎಂದು ನೆನೆಪೆಗೆ ಬರುತ್ತಿಲ್ಲ
పర్యాయపదాలు : ಜ್ಞಾಪಕ, ಸ್ಮರಣೆ, ಸ್ಮೃತಿ
ఇతర భాషల్లోకి అనువాదం :
The cognitive processes whereby past experience is remembered.
He can do it from memory.అర్థం : ಬುದ್ಧಿಜ್ಞಾನವನ್ನು ನೀಡುವ ವೃತ್ತಿ ಅಥವಾ ಶಕ್ತಿ
ఉదాహరణ :
ಚೈತನ್ಯತೆಯು ಜೀವನದ ಲಕ್ಷಣ.ಶ್ಯಾಮನಲ್ಲಿ ಜ್ಞಾನದ ಕೊರತೆ ಇದೆ.
పర్యాయపదాలు : ಅರಿವು, ಎಚ್ಚರ, ಚೈತನ್ಯ, ಜ್ಞಾನ, ತಿಳಿವು, ಬುದ್ಧಿ, ಬ್ರಹ್ಮಜ್ಞಾನ, ಸ್ಮರಣ, ಸ್ಮೃತಿ
ఇతర భాషల్లోకి అనువాదం :
बोध करने की वृत्ति या शक्ति जिसके द्वारा जीवों को अपनी आवश्यकताओं और स्थितियों के अनुसार अनेक प्रकार की अनुभूतियाँ होती हैं।
चेतना ही जीवन का लक्षण है।An alert cognitive state in which you are aware of yourself and your situation.
He lost consciousness.అర్థం : ಮರೆತು ಹೋದಂತಹ ಮಾತುಗಳನ್ನು ಮತ್ತೆ ನೆನಪಿಸಿಕೊಳ್ಳುವ ಕ್ರಿಯೆ
ఉదాహరణ :
ಚಿಕ್ಕಂದಿನಲ್ಲಿ ಶಿಕ್ಷಕನಿಂದ ಪಡೆದ ಏಟನ್ನು ನೆನಪಿಸಿಕೊಳ್ಳುತ್ತಲೇ ಉಮೇಶನು ಹೆದರಿಕೊಂಡನು.
పర్యాయపదాలు : ಅನುಸ್ಮರಣೆ, ಸ್ಮರಣೆ
ఇతర భాషల్లోకి అనువాదం :
भूली हुई बात फिर से याद आ जाने की क्रिया।
बचपन में शिक्षक द्वारा पड़ी मार का अनुस्मरण आते ही उमेश सहम गया।The process of remembering (especially the process of recovering information by mental effort).
He has total recall of the episode.