సభ్యుడిగా అవ్వండి
పేజీ చిరునామా క్లిప్బోర్డ్కి కాపీ చేయబడింది.
అర్థం : ಮೇಲೆ ಹಾರುವ ಕ್ರಿಯೆ ಅಥವಾ ಭಾವನೆ
ఉదాహరణ : ಸಿಂಹವು ಒಂದೇ ಬಾರಿಗೆ ನೆಗೆದು ಕುರಿಯ ಮರಿಯನ್ನು ಹಿಡಿದು ಅಮುಕಿತು.
పర్యాయపదాలు : ಎಗುರು, ಹಾರಿಕೆ
ఇతర భాషల్లోకి అనువాదం :हिन्दी English
झपटने की क्रिया या भाव।
A very rapid raid.
అర్థం : ನಾಲ್ಕು ಮಂದಿಯ ಗುಂಪು ಅಥವಾ ಕೂಟ
ఉదాహరణ : ಆ ಕಡೆಯಿಂದ ಚಾಂಡಲರು ಜಿಗಿಯುತ್ತಾ ಹೋಗುತ್ತಿದ್ದರು
పర్యాయపదాలు : ಕುಣಿ, ಜಿಗಿತ
चार आदमियों का गुट।
Four people considered as a unit.
అర్థం : ಒಂದು ಕಡೆಯಿಂದ ಇನ್ನೊಂದು ಕಡೆ ಸೇರಲು ನಡಿಗೆಯಲ್ಲಲ್ಲದೆ ಜೋರಾಗಿ ಹಾರುವ ಕ್ರಿಯೆ
ఉదాహరణ : ನೆಗೆತ ಕೋತಿಗಳಿಗೆ ಹುಟ್ಟುಗುಣ.
పర్యాయపదాలు : ಎಗರು, ಕುಪ್ಪಳಿಕೆ, ಜಿಗಿತ, ದುಮುಕುವಿಕೆ, ಲಂಘನ, ಹಾರಿಕೆ
कहीं पहुँचने के लिए उछलने की क्रिया।
A light, self-propelled movement upwards or forwards.
ఆప్ స్థాపించండి