పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ನೂಲು అనే పదం యొక్క అర్థం.

ನೂಲು   ನಾಮಪದ

అర్థం : ದಾರ, ರೇಷ್ಮೆ, ಉಣ್ಣೆ ಮುಂತಾದವುಗಳನ್ನು ಸೇರಿಸಿ ಮಾಡಿರುವ ದಪ್ಪವಾದ ನೂಲು

ఉదాహరణ : ರೇಷ್ಮೆ ನೂಲಿನಿಂದ ಅವನು ಉಡುಗೊರೆಯನ್ನು ಕಟ್ಟಿದ.

పర్యాయపదాలు : ದಾರ, ಸೂತ್ರ, ಹಗ್ಗ, ಹುರಿ


ఇతర భాషల్లోకి అనువాదం :

रूई, रेशम, ऊन आदि का बटकर बनाया हुआ मोटा सूत या तागा।

रेशम की डोरी से उसने उपहार को बाँधा।
डोर, डोरक, डोरी

A line made of twisted fibers or threads.

The bundle was tied with a cord.
cord

అర్థం : ಹತ್ತಿ, ರೇಷ್ಮೆ ಇತ್ಯಾದಿ ನೇಯುದು ಉದ್ದ ದಾರಗಳಾಗಿ ಮಾಡುವರು

ఉదాహరణ : ಈ ಸೀರೆಯನ್ನು ರೇಷ್ಮೆ ದಾರದಿಂದ ನೇದು ಮಾಡಿರುವರು

పర్యాయపదాలు : ದಾರ


ఇతర భాషల్లోకి అనువాదం :

रुई, रेशम आदि का वह लंबा रूप जो बटने से तैयार होता है।

यह साड़ी रेशमी धागे से बनी हुई है।
डोर, डोरा, तंतु, तंत्र, तन्तु, तन्त्र, तागा, धागा, सूत, सूता, सूत्र

A fine cord of twisted fibers (of cotton or silk or wool or nylon etc.) used in sewing and weaving.

thread, yarn

అర్థం : ಯಾವುದೋ ಒಂದು ಉದ್ದವಾದ ಮತ್ತು ತುಂಬಾ ತೆಳ್ಳಗಿರುವ ವಸ್ತು

ఉదాహరణ : ನಾರಿನಿಂದ ಹಗ್ಗವನ್ನು ಹೆಣೆಯುವರು.

పర్యాయపదాలు : ಎಳೆ, ತಂತು, ದಾರ, ನಾರ, ನಾರು


ఇతర భాషల్లోకి అనువాదం :

कोई भी लम्बी और बहुत पतली चीज़।

रेशा एक तरह का तंतु है।
तंतु, तन्तु

ನೂಲು   ಕ್ರಿಯಾಪದ

అర్థం : ಹತ್ತಿಯನ್ನು ಹೊಸೆದು ದಾರವನ್ನು ಮಾಡು

ఉదాహరణ : ಅಮ್ಮ ಬತ್ತಿಯನ್ನು ಮಾಡುವುದಕ್ಕಾಗಿ ಹತ್ತಿಯನ್ನು ಹೊಸೆದು ನೂಲು ಮಾಡುತ್ತಿದ್ದಾಳೆ.

పర్యాయపదాలు : ನೂಲು ತೆಗೆ


ఇతర భాషల్లోకి అనువాదం :

रूई को बटकर तागा बनाना।

माँ जनेऊ बनाने के लिए सूत कात रही है।
कातना

Work natural fibers into a thread.

Spin silk.
spin