అర్థం : ಯಾವುದೇ ಒಂದು ಕೆಲಸದಲ್ಲಿ ಹೆಚ್ಚು ತೊಡಗಿಕೊಂಡ ಕಾರಣ ಆ ಕೆಲಸದ ಬಗೆಗೆ ಇರುವ ಹೆಚ್ಚಿನ ತಿಳುವಳಿಕೆ
ఉదాహరణ :
ಈ ಕೆಲಸಕ್ಕೆ ಒಬ್ಬ ನುರಿತ ಅನುಭವಿ ವ್ಯಕ್ತಿಯ ಅಗತ್ಯವಿದೆ.
పర్యాయపదాలు : ಅನುಭವಿ, ಅನುಭವಿಯಾದ, ಅನುಭವಿಯಾದಂತ, ಅನುಭವಿಯಾದಂತಹ, ನುರಿತ, ನುರಿತಂತಹ
ఇతర భాషల్లోకి అనువాదం :
Having experience. Having knowledge or skill from observation or participation.
experienced, experient