అర్థం : ಕಣ್ಣೀರು, ಜೊಲ್ಲು ಇತ್ಯಾದಿ ಹೊರತೆಗೆಯುವ ಪ್ರಕ್ರಿಯೆ
ఉదాహరణ :
ಮಿಠಾಯಿಯ ಹೆಸರು ಕೇಳುತ್ತಿದ್ದಂತೆ ನನ್ನ ಬಾಯಿಯಲ್ಲಿ ನೀರೂರಿತು.
పర్యాయపదాలు : ಜೊಲ್ಲು ಸುರಿಸು
ఇతర భాషల్లోకి అనువాదం :
Secrete or form water, as tears or saliva.
My mouth watered at the prospect of a good dinner.