అర్థం : ಹೊಲ, ಸಸ್ಯ ಮುಂತಾದವುಗಳಿಗೆ ನೀರು ಬಿಡುವ ಪ್ರಕ್ರಿಯೆ
ఉదాహరణ :
ರೈತನು ತನ್ನ ಹೊಲಕ್ಕೆ ನಾಲೆಯಿಂದ ನೀರು ಹಾಯಿಸುತ್ತಿದ್ದಾನೆ.
పర్యాయపదాలు : ನೀರಾಕು, ನೀರು ಹಾಕು, ನೀರು-ಹಾಕು, ನೀರು-ಹಾಯಿಸು, ನೀರುಹಾಯಿಸು
ఇతర భాషల్లోకి అనువాదం :
खेतों, पौधों आदि में पानी देना।
किसान नहर के पानी से अपना खेत सींच रहा है।