అర్థం : ಜಲ ಸಂಬಂಧವಾದ ಅಥವಾ ಜಲದ
ఉదాహరణ :
ಪೃಥ್ವಿಯ ಎರಡು ಮೂರನೇ ಒಂದು ಭಾಗ ನೀರಿನಿಂದ ಆವೃತ್ತವಾಗಿದೆ.
పర్యాయపదాలు : ಜಲದ, ಜಲದ ಸಂಬಂಧವಾದ, ಜಲದಿಂದ, ಜಲ್ಲದಲ್ಲಿಯ, ನೀರಿನ ಸಂಬಂಧವಾದ, ನೀರಿನಲ್ಲಿಯ, ನೀರಿನಿಂದ
ఇతర భాషల్లోకి అనువాదం :
అర్థం : ನೀರಿನಲ್ಲಿ ವಾಸಿಸುವ ಜೀವಿ
ఉదాహరణ :
ಅವನನ್ನು ನೀರಿನ ಹಾವು ಕಚ್ಚಿತು.
పర్యాయపదాలు : ಜಲಜೀವಿ, ಜಲಜೀವಿಯಾದ, ಜಲಜೀವಿಯಾದಂತ, ಜಲಜೀವಿಯಾದಂತಹ, ನೀರುವಾಸಿ, ನೀರುವಾಸಿಯಾದ, ನೀರುವಾಸಿಯಾದಂತ, ನೀರುವಾಸಿಯಾದಂತಹ
ఇతర భాషల్లోకి అనువాదం :
అర్థం : ನೀರನಲ್ಲಿ ಉತ್ಪನ್ನವಾಗುವ
ఉదాహరణ :
ಕಮಲ ನೀರಿನಲ್ಲಿ ಬೆಳೆಯುವ ಹೂ.
ఇతర భాషల్లోకి అనువాదం :
Growing or remaining under water.
Viewing subaqueous fauna from a glass-bottomed boat.