పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ನೀರಾಗು అనే పదం యొక్క అర్థం.

ನೀರಾಗು   ನಾಮಪದ

అర్థం : ಕರಗುವ ಅಥವಾ ದ್ರವಿಸುವ ಅವಸ್ಥೆ

ఉదాహరణ : ಹಿಮದ ಕರಗುವಿಕೆಯ ಕಾರಣದಿಂದ ಗಂಗಾ, ಬ್ರಹ್ಮಪುತ್ರ ಮೊದಲಾದ ನದಿಗಳು ಯಾವಾಗಲೂ ತುಂಬಿ ಹರಿಯುತ್ತದೆ.

పర్యాయపదాలు : ಕರಗು, ದ್ರವಿಸು


ఇతర భాషల్లోకి అనువాదం :

पिघलने की अवस्था।

बर्फ के पिघलाव के कारण ही गंगा,ब्रह्मपुत्र आदि नदियाँ कभी नही सूखतीं।
पिघलाव

The process whereby heat changes something from a solid to a liquid.

The power failure caused a refrigerator melt that was a disaster.
The thawing of a frozen turkey takes several hours.
melt, melting, thaw, thawing

ನೀರಾಗು   ಕ್ರಿಯಾಪದ

అర్థం : ಮನಸ್ಸಿನಲ್ಲಿ ದಯೆಯ ಭಾವನೆ ಉತ್ಪತ್ತಿಯಾಗಿವುದು

ఉదాహరణ : ಅವನ ದುಃಖ ಭರಿತವಾದ ಕತೆಯನ್ನು ಕೇಳಿ ನನ್ನ ಮನಸ್ಸು ಕರಗಿತು.

పర్యాయపదాలు : ಕನಿಕರ ಹುಟ್ಟು, ಕರಗು, ದಯೆ ಬರು, ದ್ರವಿಸು


ఇతర భాషల్లోకి అనువాదం :

चित्त में दया उत्पन्न होना।

उसकी दुख भरी दास्तान सुनकर मेरा दिल पिघल गया।
द्रवित होना, पसीजना, पिघलना

Become more relaxed, easygoing, or genial.

With age, he mellowed.
mellow, mellow out, melt

అర్థం : ಉಷ್ಣತೆಯಿಂದಾಗಿ ಯಾವುದಾದರು ವಸ್ತು ಕರಗಿ ನೀರಾಗುವುದು

ఉదాహరణ : ಮಂಜುಗೆಡ್ಡೆಯನ್ನು ತುಂಬಾ ಹೊತ್ತಿನವರೆಗೆ ಹೊರಗೆ ಇಡುವುದರಿಂದ ಅದು ಕರಗಿ ನೀರಾಗುತ್ತದೆ.

పర్యాయపదాలు : ಕರಗು


ఇతర భాషల్లోకి అనువాదం :

गरमी से किसी वस्तु का गलकर पानी सा हो जाना।

बर्फ को ज्यादा देर तक बाहर रखने से वह पिघल जाता है।
गलना, टघरना, टघलना, टिघलना, पिघलना