పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ನೀರಸ అనే పదం యొక్క అర్థం.

ನೀರಸ   ಗುಣವಾಚಕ

అర్థం : ತುಂಬಾ ಸಮಯದವರೆಗೆ ಒಂದೇ ರೂಪದಲ್ಲಿ ಪ್ರಯೋಗವಾಗುತ್ತಿರುವಂತಹ

ఉదాహరణ : ನಿಸ್ಸಾರವಾದ ವಿಲಕ್ಷಣ ಮಾತುಗಳನ್ನು ಕೇಳುವುದಕ್ಕೆ ನನಗೆ ಸಮಯವಿಲ್ಲ.

పర్యాయపదాలు : ನಿಸ್ಸಾರವಾದ, ನಿಸ್ಸಾರವಾದಂತ, ನಿಸ್ಸಾರವಾದಂತಹ, ನೀರಸವಾದ, ನೀರಸವಾದಂತ, ನೀರಸವಾದಂತಹ


ఇతర భాషల్లోకి అనువాదం :

जो बहुत समय से एक ही रूप में प्रयोग हो रहा हो।

घिसा-पिटा चुटकुला सुनने के लिए मेरे पास समय नहीं है।
घिसा पिटा, घिसा-पिटा

అర్థం : ಯಾವುದೇ ವಸ್ತು ಅಥವಾ ಸಂಗತಿಯಲ್ಲಿ ರಸ ಇಲ್ಲದಿರುವುದು

ఉదాహరణ : ರಸವಿಲ್ಲದ ಕಾರಣ ಆ ಹಣ್ಣನ್ನು ಕೊಳ್ಳಲಿಲ್ಲ.

పర్యాయపదాలు : ನೀರಸದ, ನೀರಸದಂತ, ನೀರಸದಂತಹ, ರಸವಿರದ, ರಸವಿರದಂತ, ರಸವಿರದಂತಹ, ರಸವಿಲ್ಲದ, ರಸವಿಲ್ಲದಂತ, ರಸವಿಲ್ಲದಂತಹ


ఇతర భాషల్లోకి అనువాదం :

जिसमें रस न हो।

सूखे फल रसहीन होते हैं।
नीरस, बेरस, रसहीन, शुष्क, सूखा

Lacking juice.

juiceless

అర్థం : ರಸಿಕತೆ ಇಲ್ಲದವ

ఉదాహరణ : ಆರಸಿಕ ವ್ಯಕ್ತಿಗಳು ಜೀವನದಲ್ಲಿ ಸುಖವಾಗಿ ಇರುವುದಿಲ್ಲ.

పర్యాయపదాలు : ಆರಸಜ್ಞ, ಆರಸಿಕ, ರಸಾಹೀನ


ఇతర భాషల్లోకి అనువాదం :

जो रसिक न हो।

तुम इतने नीरस इंसान हो कि तुमसे मज़ाक करना भी बेकार है।
अरसज्ञ, अरसिक, ख़ुश्क, खुश्क, खूसट, नीरस, रसहीन, रूखा, शुष्कहृदय

Not feeling or expressing gratitude.

Unappreciative of nature's bounty.
unappreciative

అర్థం : ಯಾವುದೇ ಪದಾರ್ಥದಲ್ಲಿ ಸಕ್ಕರೆ, ಉಪ್ಪು, ಉಳಿ, ಖಾರ ಮೊದಲಾದವುಗಳಿಲ್ಲದೇ ಇರುವ ಗುಣ ಅಥವಾ ರುಚಿ

ఉదాహరణ : ಹೋಟೆಲಿನ ನೀರಸ ಊಟ ಉಣ್ಣುವುದಕ್ಕಿಂತ ಮನೆಯ ರುಚಿಕಟ್ಟಾದ ಊಟವೇ ಸರಿ.

పర్యాయపదాలు : ನೀರಸವಾದ, ನೀರಸವಾದಂತ, ನೀರಸವಾದಂತಹ, ಮಂದವಾದ, ಮಂದವಾದಂತ, ಮಂದವಾದಂತಹ, ರುಚಿಯಿಲ್ಲದ, ರುಚಿಯಿಲ್ಲದಂತ, ರುಚಿಯಿಲ್ಲದಂತಹ


ఇతర భాషల్లోకి అనువాదం :

जिसमें शक्कर, नमक या मिर्च आदि न डला या डाला हुआ हो।

मैं फीकी चाय पसन्द करती हूँ।
फीका

Lacking taste or flavor or tang.

A bland diet.
Insipid hospital food.
Flavorless supermarket tomatoes.
Vapid beer.
Vapid tea.
bland, flat, flavorless, flavourless, insipid, savorless, savourless, vapid